ಸೂರ್ಯೋದಯ ೬-೨೧
ಸೂರ್ಯಾಸ್ತ ೬-೨೩
ಪಕ್ಷ-ಕೃಷ್ಣ
ತಿಥಿ-ಚೌತಿ
ಭಿಕ್ಷಾಸೇವೆ – ಗೋಪಾಲಕೃಷ್ಣ ಮಹಾಬಲೇಶ್ವರ ಭಟ್ಟ – ಅಧ್ಯಾನ ಕಲ್ಲಬ್ಬೆ

೧೨-೧೫ ರಿಂದ ೨-೦೦ ಯಾಗದ ಪೂರ್ಣಾಹುತಿ,ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ. ಮಂತ್ರಾಕ್ಷತೆ,
೩-೦೦ ರಿಂದ ೪-೪೫ – ಕೆಕ್ಕಾರು ಮಠಕ್ಕೆ ಭೇಟಿ
೪-೫೦ ರಿಂದ ೫-೩೦ ಸ್ವಾಗತ ಧೂಳಿಪೂಜೆ, ಕೆಕ್ಕಾರು ರಾಯರಮನೆ( ಗಣಪತಿ ಭಟ್ಟ ರ ಮನೆಗೆ)
ಮುಕ್ಕಾಂ-ಗಣಪತಿ ಗಣಪತಿ ಭಟ್ಟ ರಾಯರಮನೆ ಕೆಕ್ಕಾರು

Facebook Comments Box