LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದಿನಚರಿ 21 ನವೆಂಬರ್ 2009

Author: ; Published On: ಶನಿವಾರ, ನವೆಂಬರ 21st, 2009;

Switch to language: ಕನ್ನಡ | English | हिंदी         Shortlink:

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ:

ದಿನಚರಿ:

 • ಮುಂಜಾನೆ ೫ಕ್ಕೆ ಬೆಂಗಳೂರು ಶ್ರೀ ರಾಮಾಶ್ರಮಕ್ಕೆ ಆಗಮನ
 • ಬೆಳಗ್ಗೆ 10ಕ್ಕೆ ಶ್ರೀ ರಾಮಾರ್ಚನೆ
 • ಶ್ರೀರಾಮ ಪಟ್ಟಾಭಿಷೇಕದಲ್ಲಿ ದಿವ್ಯ ಸಾನ್ನಿಧ್ಯ
 • ಸಾರ್ವಜನಿಕ ಮಂತ್ರಾಕ್ಷತೆ
 • ಅಪರಾಹ್ನ ಶ್ರೀ ರಾಮಾರ್ಚನೆ
 • ಶ್ರೀ ರಾಮತಾರಕ ಹವನದ ಪೂರ್ಣಾಹುತಿಯಲ್ಲಿ ದಿವ್ಯಸಾನ್ನಿಧ್ಯ
 • ಸಂಜೆ ೫ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯುವ ’ಭಾವಸಂಗಮ’ ಕಾರ್ಯಕ್ರಮದ ಉದ್ಘಾಟನೆ
 • ಸಾಯಂಕಾಲ ಕೋಲಾರದ ಮಾಲೂರು ಗೋಶಾಲೆಗೆ ಪ್ರಯಾಣ

ಶ್ರೀಭಿಕ್ಷೆ:

 • ಗಿರಿನಗರ ರಾಮಾಶ್ರಮದಲ್ಲಿ

ಶ್ರೀ ಭೇಟಿ:

 • ದೂರದರ್ಶನದ ನಿರ್ದೇಶಕರಾದ ಶ್ರೀ ಮಹೇಶ್ ಜೋಷಿ

ವಸತಿ:

 • ಶ್ರೀ ರಾಘವೇಂದ್ರ ಗೋ ಆಶ್ರಮ, ಮಾಲೂರು, ಕೋಲಾರ ಜಿಲ್ಲೆ

Leave a Reply

Highslide for Wordpress Plugin