ವಸತಿ – ಸವದತ್ತಿಯ ಶಾಸಕ ವಿಶ್ವನಾಥ ಮಾಮನಿಯವರ ಸ್ವಗೃಹ,ಸವದತ್ತಿ
೫೦೦ಕ್ಕೂ ಮಿಕ್ಕಿದ ಭಕ್ತರಿಂದ ಆಶೀರ್ಮಂತ್ರಾಕ್ಷತೆ ಸ್ವೀಕಾರ
ನೆರೆ ಪೀಡಿತರಿಗೆ ಕಂಬಳಿ ವಿತರಣೆ
ಫೆಬ್ರವರಿಯಲ್ಲಿ ಸವದತ್ತಿಯಲ್ಲಿ ರೈತರಿಗೆ ಉಚಿತವಾಗಿ ಗೋವುಗಳ ವಿತರಣೆಯ ಚಿಂತನೆ
ಶಾಸಕರು ಮತ್ತು ರಾಜಣ್ಣ ಮಾಮನಿಯವರಿಂದ ಎಲ್ಲಮ್ಮನಿಗೆ ಬಿಟ್ಟ ೨೦೦ ಕ್ಕೂ ಅಧಿಕ ಗೋವುಗಳನ್ನು ಮಠದ ಗೋಶಾಲೆಗೆ ವಹಿಸಿಕೊಡುವ ಪ್ರಸ್ತಾಪ
ಸವದತ್ತಿ ಶಂಕರ  ಮಠಕ್ಕೆ ಭೇಟಿ
ಮುನವಳ್ಳಿಯ ನಿಷ್ಠ ಗುರುಸೇವಕ ಸುಬ್ರಾಯ ಭಂಡಾರಿಯ ಮನೆಗೆ ಭೇಟಿ
ಪುಣೆಯ ಮದನ್ಗಲ್ಲು ಆನಂದ ಭಟ್ಟರ ಮನೆಯಲ್ಲಿ ಗುರು-ಶಿಷ್ಯ ಸಮಾಗಮ
ಮುಂಬಯಿಯ ಝಂಡು ವಸತಿ ಗೃಹದಲ್ಲಿ ಮುಕ್ಕಾಂ

With Maamani parivaar

With Maamani parivaar

Facebook Comments