ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಾತುರ್ಮಾಸ್ಯ ವ್ರತಾಚರಣೆಯಾಲಿದ್ದು ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ೩ ತಿಂಗಳ ಪರ್ಯಂತ ಯಾವುದೇ ಪ್ರವಾಸವನ್ನು ಕೈಗೊಳ್ಳುವುದಿಲ್ಲ.

ಈ ೩ ತಿಂಗಳು ಅವರ ವಾಸ್ತವ್ಯ ಬೆಂಗಳೂರು ಶ್ರೀ ರಾಮಶ್ರಮದಲ್ಲಿ ಇರುತ್ತದೆ. ಎಂದಿನಂತೆ ಬೆಳಿಗ್ಗೆ ಹಾಗೂ ಸಾಯಂಕಾಲ ಶ್ರೀ ರಾಮದೇವರಿಗೆ ಶ್ರೀಕರಾರ್ಚಿತ ಪೂಜೆ ನೆರವೇರುತ್ತದೆ.

ಪ್ರತಿ ದಿನ ಮಧ್ಯಾಹ್ನ ಶ್ರೀಗಳು ಅಶೀರ್ವಚನ ಹಾಗೂ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ.

Facebook Comments