Jagadguru Shankaracharya MahaSamsthanam - Sri Samsthana Gokarna; Sri Ramachandrapura Matha
॥ಹರೇ ರಾಮ॥
ಪ್ರೀತಿ..ನೀತಿ..ರೀತಿ…ಪರಿಣತಿ.. ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ…!!
ಪ್ರೀತಿ – ಈಶನಲ್ಲಿ.. ಪ್ರೀತಿ – ದೇಶದಲ್ಲಿ.. ಪ್ರೀತಿ – ನರೇಶನಲ್ಲಿ.. ಪ್ರೀತಿ – ಪರಸ್ಪರರಲ್ಲಿ.. ಪ್ರೀತಿ – ಕರ್ತವ್ಯದಲ್ಲಿ..
ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ.. ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.