Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Tag

gou

ಗೋವಾಣಿ : Cow Story 5 : ಶ್ರೀಶ್ರೀ ಸಂದರ್ಶನ – ಗೋ ಸಂಜೀವಿನಿ : ಇದು ಮಾನವೀಯತೆಯ ಪ್ರತೀಕ

ಮಳೆ ಬೆಳೆ ಇಲ್ಲ ಎಂದು ಊಟ ಮಾಡುವುದು ಬಿಡ್ತೇವೆಯೆ? ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ,ತಮ್ಮ, ಅಕ್ಕ, ತಂಗಿ, ಮಕ್ಕಳು ಕಾಯಿಲೆ ಬಿದ್ದಾಗ ಬೀದಿಗೆ ತಳ್ಳುತ್ತೇವೆಯೆ? ಪೇಟೆಗಳಲ್ಲಿ ಮನೆ ಮಂದಿನಾಯಿ, ಬೆಕ್ಕುಗಳಿಗೂ ಚಿಕಿತ್ಸೆ ಕೊಡಿಸುತ್ತಿಲ್ಲವೆ? ವಯಸ್ಸಾಯಿತು ಎಂದು ಅಜ್ಜ, ಅಜ್ಜಿಯನ್ನು ಕಸಾಯಿಖಾನೆಗೆ ದಬ್ಬುತ್ತೇವೆಯೆ? ಇಲ್ಲ ಎಂದಾದ ಮೇಲೆ ಗೋವುಗಳಿಗೇಕೆ ಅಂಥ ಶಿಕ್ಷೆ..? ಮಾನವೀಯತೆ ತೋರಿ.. ಅದಕ್ಕಾಗಿಯೇ ಈ… Continue Reading →

ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016

ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016 ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ – ಸಾಮಾಜಿಕ – ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಮಾಜದ ಸ್ವಾಸ್ಥ್ಯಕ್ಕಾಗಿ ಹತ್ತಾರು ಸಮಾಜಮುಖೀ ಯೋಜನೆಗಳನ್ನು ಸಂಕಲ್ಪಿಸಿದವರು. ಭಾರತೀಯ… Continue Reading →

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016 ಜೀವ ರಾಶಿಗಳ ಜನನಿ – ಧರಣಿಯ ಧಾರಿಣಿ – ಗೋಮಾತೆಗಾಗಿ ನಮ್ಮ ಹಬ್ಬ, ಕಾಮದುಘಾ – ಗೋಮಹೋತ್ಸವ Kamadugha – Gou Mahotsava Sri Bharati Vidyalaya – Bengaluru 15-01-2016, 8am till 8pm

11-07-2010ದಿನಚರಿ

||ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ
ಮ೦ತ್ರಾಕ್ಷತೆ ಆನುಗ್ರಹ.

ಸಂಘಟಿತರಾಗಿರಲು ಗೋಪ್ರೇಮಿಗಳಿಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜೀ ಕರೆ

ವಡೋಧರ(ಗುಜರಾತ್), ಡಿ. ೧೯: ‘ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಕೆಲ ವಿದ್ರೋಹಿ ಶಕ್ತಿಗಳು ಮಾದ್ಯಮಗಳ ಮೂಲಕ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಷ್ಯ-ಭಕ್ತ ಸಮುದಾಯ ಇದಕ್ಕೆ ಕಿವಿಗೊಡದೇ ಸಂಘಟಿತವಾಗಿ ಮುನ್ನಡೆಯಬೇಕು’ ಎಂದು ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ. ‘ದೇಶೀಯ ಗೋ ತಳಿಗಳ ಸಂರಕ್ಷಣೆಯ ಮಹಾ ಆಂದೋಲನದ ಮಹತ್ಕಾರ್ಯದ ಅಂಗವಾಗಿ… Continue Reading →

12-01-2010 Camp

||hare raama|| 12-01-2010 CampBhandra{chatisgada}Phoo:094495952010944959520409449595215

11-12-2009 ರ ಕಾರ್ಯಕ್ರಮಗಳು..

ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →

ಹೊಸಾಡ ಘಟನೆ : ಕರಾವಳಿ ಮುಂಜಾವು ಮತ್ತು ಸಂಯುಕ್ತ ಕರ್ನಾಟಕದ ವರದಿ

ಹೊಸಾಡ : 05-ಡಿಸೆಂಬರ್ – 2009:   ಭಟ್ಕಳದ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಅಪರೂಪದ ದನಗಳನ್ನು ಗೋ ಭಕ್ತರು ಕಟುಕರ ಕೈಯಿಂದ ರಕ್ಷಿಸಿ ಹೊಸಾಡದ ಅಮೃತಧಾರಾ ಗೋ-ಶಾಲೆಗೆ ಅರ್ಪಿಸಿದ್ದರು. ಬಲಾತ್ಕಾರವಾಗಿ ಅದನ್ನು ಕೊಂಡೊಯ್ಯಲು ಬಂದಿದ್ದ ಗೋ ಕಟುಕರಿಗೆ ತಡೆಯಾಜ್ಞೆ ನೀಡಿದ ಘಟನೆಯ ಸಮಗ್ರ ವರದಿ:   ೧. ಕರಾವಳಿ ಮುಂಜಾವು – 05-ಡಿಸೆಂಬರ್ – 2009     ೨. ಸಂಯುಕ್ತ ಕರ್ನಾಟಕ –… Continue Reading →

ಗೋಹತ್ಯೆ ತಡೆ: ದಿಲ್ಲಿಯಲ್ಲಿ ಜಾಗೃತಿ ಸಭೆ: ವಿಜಯ ಕರ್ನಾಟಕ – 2 ಡಿಸೆಂಬರ್ 2009

2 ಡಿಸೆಂಬರ್ 2009 – ಬೆಂಗಳೂರಿನಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರೆಯ ಬಗ್ಗೆ ವಿಜಯ ಕರ್ನಾಟಕದಲ್ಲಿ ಬಂದ ವರದಿ Click here to enlarge photo

ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರೆ..

ಇಂದು ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮವು ನೆರವೇರಿತು, ಕಾರ್ಯಕ್ರಮದಲ್ಲಿ ಖ್ಯಾತ ಕೃಷಿತಜ್ಞ ವರ್ತೂರು ನಾರಾಯಣ ರೆಡ್ಡಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕಸಂಘದ ಸು.ರಾಮಣ್ಣ ಭಾಗವಹಿಸಿದ್ದರು..

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin