Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Tag

matha

Dokhlam- Kudos to the courageous heart!

The lessons that Rama’s victory then and Indian victory now teach are: to defeat the neo lanka called China, India and Indians need pride and self confidence! Read More >>

ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ವಿದ್ಯಾಸಹಾಯ 20-03-2016

ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು- ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕೆಲವರಲ್ಲಿ ಪ್ರತಿಭೆಗಳಿರತ್ತೆ, ಆದರೆ ಸಾಧನೆ ಮಾಡಲು ಹಣವಿರಲ್ಲ,ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ವಿದ್ಯಾನಿಧಿಯ ಕಲ್ಪನೆ ಮಾಡಲಾಗಿದೆ ಎಂದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಅವರು ಇಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ “ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣಾ ಕಾರ್ಯಕ್ರಮ’ದಲ್ಲಿ ದಿವ್ಯಸಾನ್ನಿಧ್ಯ ವಹಿಸಿ… Continue Reading →

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016 ಜೀವ ರಾಶಿಗಳ ಜನನಿ – ಧರಣಿಯ ಧಾರಿಣಿ – ಗೋಮಾತೆಗಾಗಿ ನಮ್ಮ ಹಬ್ಬ, ಕಾಮದುಘಾ – ಗೋಮಹೋತ್ಸವ Kamadugha – Gou Mahotsava Sri Bharati Vidyalaya – Bengaluru 15-01-2016, 8am till 8pm

ಶ್ರಿ ರಾಮಚಂದ್ರಾಪುರ ಮಠ, ಹೊಸನಗರ

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಪ್ರಧಾನಮಠ : ಹೊಸನಗರ

ರಾಮಾವತಾರದ ಮುನ್ನ ಪ್ರೇಮಾವತಾರ….

॥ಹರೇ ರಾಮ॥

ಪ್ರೀತಿ..ನೀತಿ..ರೀತಿ…ಪರಿಣತಿ..
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ…!!

ಪ್ರೀತಿ – ಈಶನಲ್ಲಿ..
ಪ್ರೀತಿ – ದೇಶದಲ್ಲಿ..
ಪ್ರೀತಿ – ನರೇಶನಲ್ಲಿ..
ಪ್ರೀತಿ – ಪರಸ್ಪರರಲ್ಲಿ..
ಪ್ರೀತಿ – ಕರ್ತವ್ಯದಲ್ಲಿ..

ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..

ವೈರಾಗ್ಯ (14-ಅಗೋಸ್ತು-2010)

14-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ವೈರಾಗ್ಯ Audio: Download: Link

ಶ್ರೀಮದಾದ್ಯರಘೂತ್ತಮಮಠ – ಗೋಕರ್ಣ

ಕೋಟಿತೀರ್ಥದ ದಕ್ಷಿಣಭಾಗದಲ್ಲಿರುವ ಈ ಮಠಕ್ಕೆ ಸಂಬಂಧಿಸಿದಂತೆ ನೂತನವಾದ ವಿಸ್ತೃತ ಕಟ್ಟಡವು ನಿರ್ಮಾಣದಹಂತದಲ್ಲಿದೆ. ಶ್ರೀಮಠದ ಎಲ್ಲ ಪೀಠಾಧಿಪತಿಗಳೂ ಕೂಡಾ ಇಲ್ಲಿಗೆ ಬಂದಾಗ ಶ್ರೀರಾಮಾದಿದೇವತೆಗಳು ಮತ್ತು ಶ್ರೀಗುರುಸನ್ನಿಧಿಗೆ ಸ್ವತಃ ಶ್ರೀಕರಾರ್ಚನೆ ನಡೆಸುವುದು ಇಲ್ಲಿಯ ವಿಶೇಷ.

ಸಂಘಟಿತರಾಗಿರಲು ಗೋಪ್ರೇಮಿಗಳಿಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜೀ ಕರೆ

ವಡೋಧರ(ಗುಜರಾತ್), ಡಿ. ೧೯: ‘ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಕೆಲ ವಿದ್ರೋಹಿ ಶಕ್ತಿಗಳು ಮಾದ್ಯಮಗಳ ಮೂಲಕ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಷ್ಯ-ಭಕ್ತ ಸಮುದಾಯ ಇದಕ್ಕೆ ಕಿವಿಗೊಡದೇ ಸಂಘಟಿತವಾಗಿ ಮುನ್ನಡೆಯಬೇಕು’ ಎಂದು ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ. ‘ದೇಶೀಯ ಗೋ ತಳಿಗಳ ಸಂರಕ್ಷಣೆಯ ಮಹಾ ಆಂದೋಲನದ ಮಹತ್ಕಾರ್ಯದ ಅಂಗವಾಗಿ… Continue Reading →

03-02-2010 Camp

||Hare raama|| 03-02-2010 Camp Jansi {madyapradesha} Phoo:094495952010944959520409449595215

21-01-2010 Camp

||hare raama|| 21-01-2010 CampBangalore. {karnataka}Phoo:094495952010944959520409449595215

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin