Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Tag

samsthana

ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀರಾಮಚಂದ್ರಾಪುರಮಠದ ಸನ್ಮಾನ – 27/02/2016

 ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀರಾಮಚಂದ್ರಾಪುರಮಠದ ಸನ್ಮಾನ ಕಾಲ: 27/02/2016 ದೇಶ: ಶ್ರೀರಾಮಾಶ್ರಮ,ಬೆಂಗಳೂರು ನಮ್ಮ ಕಣ್ಣಮುಂದೆ ಅನ್ಯಾಯವಾಗುತ್ತಿದ್ದಾಗ ಸುಮ್ಮನೇ ಇರಬಾರದು, ಅನ್ಯಾಯವನ್ನು ತಡೆಯಬೇಕು, ಈ ದಿಶೆಯಲ್ಲಿ ಅಕ್ರಮವಾಗಿ ಸಾಗಾಟಮಾಡಲಾಗುತ್ತಿದ್ದ ಗೋವುಗಳನ್ನು ದಿಟ್ಟತನದಿಂದ ಸಂರಕ್ಷಿಸಿದ ರಿತಿಕಾಳ ಹೋರಾಟ ಸಮಾಜಕ್ಕೆ ಮಾದರಿ, ಹಾಗೆಯೇ ನಮ್ಮ ಸಂಸ್ಕತಿಯನ್ನು ಮರೆಯುತ್ತಿರುವ ಕಾಲಗಟ್ಟದಲ್ಲಿ ಇಸ್ಲಾಂ ಮತದ ಫಾತಿಮತ್ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಪಡೆದಿರುವುದು… Continue Reading →

ದಕ್ಷಿಣಕನ್ನಡದ ಪುರೋಹಿತರಿಂದ ಗುರುಭಿಕ್ಷಾ ಸೇವೆ: 16-02-2016

ದಕ್ಷಿಣಕನ್ನಡದ ಪುರೋಹಿತರಿಂದ ಗುರುಭಿಕ್ಷಾ ಸೇವೆ : 16-02-2016 ದಕ್ಷಿಣ ಕನ್ನಡ/ಮಂಗಳೂರು ಹೋಬಳಿಯ ಪುರೋಹಿತರು ಸಂಘಟಿತರಾಗಿ ಶ್ರೀರಾಮಾಶ್ರಮದ ಪುಣ್ಯ ಪರಿಸರದಲ್ಲಿ ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಗುರುಕೃಪಾ ಭಾಜನರಾದರು.

Watch: Samskruta Asheervachana by Sri Sri Raghaveshwara Bharati Maha Swamiji

Watch: Samskruta Asheervachana by Sri Sri Raghaveshwara Bharati Maha Swamiji youtu.be/xNbOhroIjnI Sri Sri Raghaveshwara Bharati MahaSwamiji blessing with Video-Asheervachana for “Samskruta Vāgvarďhana Kāryāgāra” held at SriBharati Vidyapeetha, Mujungavu on 19-Jan-2016. Video Link: youtu.be/xNbOhroIjnI

ಕಾಮದುಘಾ – ದ್ವೈಮಾಸಿಕ ಪತ್ರಿಕೆ : ಜನವರಿ – ಫೆಬ್ರವರಿ 2016

ಕಾಮದುಘಾ – ದ್ವೈಮಾಸಿಕ ಪತ್ರಿಕೆ – Kamadugha Bimonthly Magazine  ಜನವರಿ – ಫೆಬ್ರವರಿ 2016    

03-08-2010.ದಿನಚರಿ

||ಹರೇ ರಾಮ||

ಬೆಳ್ಳೀಗ್ಗೆ.೦೯.೦೦ ರಿ೦ದ ೧೨.೦೦ ರ ವರೆಗೆ
ಅನುಷ್ಟಾನ ಶ್ರೀ ರಾಮದೇವರ ಪೂಜೆ.
ಶ್ರೀ ಗುರು ಬಿಕ್ಷಾ.
ಈ ದಿನದ ಬಿಕ್ಷಾಸೇವೆ.
ರಮೇಶ H.S
ಮಧ್ಯಾನ.೧೨.೦೦ ರಿ೦ದ ೦೨.೩೦ ರ ವರೆಗೆ ಪಾದಪೂಜೆ .

ಈ ಪರಿ ನೋಡುವುದೇ…ಪರಿವಾರವ..?

ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..

ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!

07-07-2010 ದಿನಚರಿ

ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ
ಮ೦ತ್ರಾಕ್ಷತೆ ಆನುಗ್ರಹ.
ಮಧ್ಯಾನ.೦೪.೦೦ ರಿ೦ದ ಸ೦ಜೆ೦೬.೩೦ ರ ವರೆಗೆ

04-02-2010 Camp

||Hare raama|| 04-02-2010 Camp Jansi {madyapradesha} Phoo:094495952010944959520409449595215

30-01-2010 Camp

||Hare raama|| 30-01-2010 Camp Delhi Phoo:094495952010944959520409449595215

28-01-2010 Camp

||Hare raama|| 28-01-2010 Camp Delhi Phoo:094495952010944959520409449595215

© 2020 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin