ಸೂರ್ಯೋದಯಃ ೬-೪೯ ಸೂರ್ಯಾಸ್ತಃ ೬-೦೨ ಪಕ್ಷ-ಶುಕ್ಲ ತಿಥಿ-ದ್ವಾದಶಿ ೧೧.೦೦ ರಿಂದ ೧೨.೦೦ ಪ್ರಯಾಣ ಮತ್ತು ಮನೆ ಭೇಟಿ (ಎಮ್.ಪಿ. ಕರ್ಕಿ ಮತ್ತು ಪಿ. ಹೆಗಡೆ) ೧೨-೦೦ ರಿಂದ ಮುಕ್ಕಾಂನಲ್ಲಿ ಶಿಷ್ಯ ಭಕ್ತ ರಿಂದ ಫಲ ಸಮರ್ಪಣೆ ೨-೩೦ ರಿಂದ ಆಶಿರ್ವಚನ ಮಂತ್ರಾಕ್ಷತೆ ೩-೩೦ ರಿಂದ ಕಾರವಾರಕ್ಕೆ ಪ್ರಯಾಣ ಮುಕ್ಕಾಂ -ಶ್ರಿಮಾರುತಿ ದೇವಸ್ಥಾನ ಕಾರವಾರ ಇಲ್ಲಿ ಮೆರವಣಿಗೆ ಮತ್ತು ಪೌರ ಸನ್ಮಾನ
ಓ ಮನಸ್ಸೇ, ನೀನ್ಯಾಕೆ ಗುಣಾತ್ಮಕವಾಗಿ ಯೋಚಿಸಲಾರೆ ? ಬೆಳಕಿದ್ದೂ ಕಾಣಲಾರೆನೆಂದಾದರೆ, ಅದು ಬೆಳಕಿನ ತಪ್ಪಲ್ಲ, ಕಾಣುವ ಕಣ್ಣಿನದು ತಾನೇ ? ಮೇಲೆ ಹೇಳಿದೆ – “ಹರೇರಾಮ” ನಿಜ ಹೇಳು, ಕೆಲವು ವರ್ಷಗಳ ಹಿಂದಕ್ಕೆ ಪಯಣಿಸು, ಸಿಂಹಾವಲೋಕಿಸು. ಹೊಸತನ್ನು ಮಾಡುವ, ಪರರನ್ನು ಸಂಧಿಸುವ ಕ್ಷಣಗಳಲ್ಲಿ ಈ ಮಾತು ನೆನಪಾಗುತ್ತಿತ್ತೇ? “ನಿಜ” ಚೇತನ, ಪರಮಾತ್ಮನನ್ನೇ ನೀನು ಮರೆತಿದ್ದೆ. ಈಗ… Continue Reading →