ಹರೇರಾಮ

ವನ್ದೇ ಗುರೂಣಾಮ್ ಚರಣಾರವಿನ್ದೇ

ಸನ್ದರ್ಶಿತಸ್ವಾತ್ಮ ಸುಖಾವಬೋಧೇ |

ಜನಸ್ಯಯೇ ಜಾಂಗಲಿಕಾಯ ಮಾನೇ

ಸಂಸಾರ ಹಾಲಾಹಲ ಮೋಹ ಶಾಂತ್ಯೈ ||

ಅಜ್ಞಾನ ದೂರೀಕರಿಸಿ ಸುಜ್ಞಾನವನ್ನು ಅನುಗ್ರಹಿಸುವ ಗುರುಜ್ಯೋತಿಗೆ ಗುರುಪೂರ್ಣಿಮೆಯಂದು ನಮನಗಳು..

Facebook Comments Box