Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

KP Edappady

Alakode : ಆಲಕ್ಕೋಡಿನಲ್ಲಿ ಲಾಲ್ಗುಡಿ ಸಂಗೀತ ವೃಷ್ಟಿ

ಕಾಸರಗೋಡು – ಪೆರಿಯ, 24.08.2015. ಶ್ರೀ ಸಂಸ್ಥಾನ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಪೆರಿಯ ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ವ್ಯವಸ್ಥಾಪಕರಾದ ಅಲಕ್ಕೋಡು ಶ್ರೀ ವಿಷ್ಣು ಹೆಬ್ಬಾರ್ ಅವರ ನಿವಾಸದಲ್ಲಿ ಜರಗಿದ ಸುಪ್ರಸಿದ್ಧ ವಯಲಿನ್ ಮಾಂತ್ರಿಕರಾದ ಲಾಲ್ಗುಡಿ ಜಯರಾಂ ಅವರ ಪುತ್ರ ಲಾಲ್ಗುಡಿ ಜಿ. ಜೆ. ಆರ್. ಕೃಷ್ಣ ಅವರ ವಯಲಿನ್… Continue Reading →

ವಿದ್ವಾನ್ ರಂಗನಾಥ ಶರ್ಮಾ ಅಸ್ತಂಗತ

ರಾಷ್ಟ್ರಪ್ರಶಸ್ತಿ ವಿಜೇತ ಮಹಾಮಹೋಪಾಧ್ಯಾಯ ವಿದ್ವಾನ್ ನಡಹಳ್ಳಿ ರಂಗನಾಥ ಶರ್ಮರು ತಮ್ಮ 99ನೆಯ ವಯಸ್ಸಿನಲ್ಲಿ ಇಂದು ನಿಧನ ಹೊಂದಿದರು. ಇವರು ಸಂಸ್ಕೃತ, ಕನ್ನಡ, ವ್ಯಾಕರಣ, ಸಾಹಿತ್ಯ ಕ್ಷೇತ್ರಗಳಲ್ಲಿ ವಿಶೇಷ ಪ್ರಾವೀಣ್ಯ ಹೊಂದಿದ್ದರು. ಹೊಸನಗರ ಶ್ರೀ ರಾಮಚಂದ್ರಾಪುರ ಮಠದಿಂದ ಕೊಡುವ ಶಂಕರಕಿಂಕರ ಪ್ರಶಸ್ತಿ, ಚಾತುರ್ಮಾಸ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಶ್ರೀಯುತರು ಈರ್ವರು ಪುತ್ರರು, ಈರ್ವರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದದವರನ್ನು… Continue Reading →

25-01-2014: ತುಮಕೂರು – ಗೋಪುಷ್ಟಿ ಅಭಿಯಾನ ಉದ್ಘಾಟನಾ ಸಮಾರಂಭ

ಕಾಮದುಘಾ ಯೋಜನೆಯ ಮಹತ್ವಾಕಾಂಕ್ಷೀ “ಗೋಪುಷ್ಟಿ ಅಭಿಯಾನ”ದ ತುಮಕೂರು ವಿಭಾಗದ ಉದ್ಘಾಟನಾ ಸಮಾರಂಭವು 25, 26ನೆಯ ಜನವರಿ 2014ರಂದು ನಡೆಯಲಿದೆ.

11 ಜನವರಿ 2014: ಪುತ್ತೂರಿನಲ್ಲಿ ಗೋ ಕಥಾ ಕಿರಣ

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ, ಪುತ್ತೂರು – ಇವುಗಳ ಜಂಟಿ ಆಶ್ರಯದಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ದಿನಾಂಕ 11, ಜನವರಿ 2014ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶ್ರೀಗುರುಗಳಿಂದ ಗೋ ಕಥಾ ಕಿರಣವು ಅನುಗ್ರಹವಾಗಲಿದೆ.

‘ಕಾಮದುಘಾ ಗವ್ಯ ಉತ್ಪನ್ನ’ಗಳಿಗೆ ಕೇರಳ ಸರಕಾರದ ಅಂಗೀಕಾರ

ಆದರೆ ಕೇರಳ ಸರಕಾರದ ಅಡೆತಡೆಯ ಹೊರತಾಗಿಯೂ ಪಂಚಗವ್ಯ ಚಿಕಿತ್ಸೆಗೆ ಎಲ್ಲಿಯೂ ಬೇಡಿಕೆ ಕಡಿಮೆಯಾಗಿರಲಿಲ್ಲ ಎಂಬುದೇ ನೆಲಮೂಲದ ಈ ಸಾಂಪ್ರದಾಯಿಕ ಚಿಕಿತ್ಸೆಯ ಮಹತ್ವವನ್ನು ಸಾರುತ್ತದೆ. ಕೇರಳ ಸರಕಾರದ ಈ ಗೊಂದಲಗಳ ನಡುವೆಯೇ ಕೇರಳದ ಉತ್ತರದ ಅನಂತಪುರದಿಂದ ದಕ್ಷಿಣದ ತಿರುವನಂತಪುರಕ್ಕೆ ‘ಅನಂತ ಗೋಯಾತ್ರೆ’ ಯನ್ನು ಶ್ರೀಗಳು ಕೈಗೊಂಡಿರುವುದು ದೇಸೀ ಹಸುಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಲು ನೆರವಾಗಿತ್ತು.

ಕಾಂಚನ ರಾಮಕಥಾ – ಡಿಸೆಂಬರ್ 25-29, 2013: ಆಮಂತ್ರಣ ಪತ್ರಿಕೆ

2013 ಡಿಸೆಂಬರ್ 25 ರಿಂದ 29 ರ ತನಕ ಕಾಂಚನದಲ್ಲಿ ನಡೆಯಲಿರುವ ರಾಮಕಥಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ.

28-ಜುಲೈ-2013: ವಿಜಯ ಚಾತುರ್ಮಾಸ್ಯ: ಮಾಧ್ಯಮ ವರದಿಗಳು

28-ಜುಲೈ-2013: ವಿಜಯ ಚಾತುರ್ಮಾಸ್ಯ: ಮಾಧ್ಯಮ ವರದಿಗಳು

ರಾಮಾಶ್ರಮ, ಬೆಂಗಳೂರು : ಪ್ರತಿಷ್ಠಾಪನಾ ದಶಮಾನೋತ್ಸವ

ರಾಮಾಶ್ರಮ, ಬೆಂಗಳೂರು : ಪ್ರತಿಷ್ಠಾಪನಾ ದಶಮಾನೋತ್ಸವ

19-10-2012: ಅಂಬಾಕಥಾ ಕುರಿತು ಪತ್ರಿಕಾ ವರದಿಗಳು

19-10-2012: ಅಂಬಾಕಥಾ ಕುರಿತು ಪತ್ರಿಕಾ ವರದಿಗಳು

೧೫-ಅಕ್ಟೋಬರ್-೨೦೧೨: ಅಂಬಾಗಿರಿ ಪುರಪ್ರವೇಶ ವರದಿಗಳು

Media reports on Sri Sri’s Purapravesha to Ambagiri, Sirsi.

© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin