With the blessings of Shrimajjagadguru Shankaracharya Sri Sri Raghaveshwara Bharati Mahaswamiji, Sri Ramachandrapura Math

Mumbai and Dombivili Valaya , in association with Pejavar Math are organizing BLOOD DONATION CAMP at MUMBAI on 22-11-2015. All eligible persons are requested to donated blood and help the noble cause of saving life

~~~~~~~~~~~~~~~~~~~~~~~~~

ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ,

ಮುಂಬಯಿ ವಲಯ ಹಾಗೂ ಡೊಂಬಿವಿಲಿ ವಲಯಗಳು. ಶ್ರೀ ಪೇಜಾವರ ಮಠ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 22-11-2015ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕಾರಣ ಎಲ್ಲ ಸದ್ವ್ಯಕ್ತಿಗಳು ಅಮೂಲ್ಯವಾದ ರಕ್ತದಾನ ಮಾಡಿ, ಪ್ರಾಣ ಉಳಿಸುವ ಸತ್ಕಾರ್ಯಕ್ಕೆ ಸಹಕರಿಸಬೇಕಾಗಿ ವಿನಂತಿ

Details/ವಿವವರಗಳು :
Venue
Madhava Bhavana(Pejavara Matha), Prabhat Colony,
Near Yoga Institute, Santacruzz(E), Mumbai.

Date
22nd Nov.- Blood Camp

IMG-20151116-WA0014

Facebook Comments