ಜಾಗತಿಕ ಇತಿಹಾಸದಲ್ಲಿಯೇ ಅತಿ ದೊಡ್ಡ ರಾಮಾಯಣದ ಹಬ್ಬ..
ಸಂಕಲ್ಪ ಮತ್ತು ಸಾನ್ನಿಧ್ಯ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಸ್ಥಳ ; ಶರಾವತೀ ತೀರ ವಿರಾಜಿತ ಶ್ರೀ ರಾಮಚಂದ್ರಾಪುರ ಮಠ,ಹೊಸನಗರ..
ಕಾಲ ; ೧೪ ಏಪ್ರಿಲ್ ೨೦೦೬ ರಿಂದ ೨೩ ಏಪ್ರಿಲ್ ೨೦೦೬ ರ ವರೆಗೆ..

ಧರೆಯ ದೊರೆಗೆ ಕಿರೀಟ ಧಾರಣೆ !!

ಧರೆಯ ದೊರೆಗೆ ಕಿರೀಟ ಧಾರಣೆ !!

ವೈಶಿಷ್ಟ್ಯಗಳು ;
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಯೋಧ್ಯೆಯಿಂದ ಆಗಮಿಸಿದ ಸಾವಿರ ಸಂತರಿಂದ ಸಹಸ್ರ-ವಾಲ್ಮೀಕಿ-ರಾಮಾಯಣ ಪಾರಾಯಣ..
ಭಾರತದ ಸಮಸ್ತ ಸರೋವರಗಳು, ಪುಣ್ಯನದಿಗಳು,ಸಾಗರಗಳಿಂದ ಸಂಗ್ರಹಿಸಿದ ಪಾವನ ಜಲದಿಂದ ಪ್ರಭು ಶ್ರೀರಾಮನಿಗೆ ಸಾಮ್ರಾಜ್ಯ ಪಟ್ಟಾಭಿಷೇಕ..
ಶ್ರೇಷ್ಠ ವಿಜ್ಞಾನಿಗಳಿಂದ ಯಜ್ಞ-ಪಾರಾಯಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಪರಿಸರದ ಮೇಲೆ,ಪ್ರಾಣಿ-ಪಕ್ಷಿಗಳ ಮೇಲೆ, ಮನುಷ್ಯರ ಮೇಲೆ ಬೀರುವ ಪರಿಣಾಮಗಳ ಕುರಿತು ವೈಜ್ಞಾನಿಕ ಸಂಶೋಧನೆ..

Facebook Comments