Year 2010

ನವಯುಗದ ಪ್ರವರ್ತಕ-ರಾಮರಾಜ್ಯದ ರೂವಾರಿ – ರಾಘವೇಶ್ವರ ಶ್ರೀಗಳು : ಶ್ರೀಮತಿ ವಿದ್ಯಾರವಿಶಂಕರ್

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಪದ್ಮಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಭಾರತ ಸಮೃದ್ಧ ಹಾಗೂ ಸಂಪನ್ನ ರಾಷ್ಟ್ರ. ನಮ್ಮ ಭಾರತವು ವಿಶ್ವದ ಹೃದಯ ಭಾಗದಲ್ಲಿದೆ. ಮಾನವ ಶರೀರದ ಪ್ರತಿಯೊಂದು ಅವಯವಕ್ಕೂ ಶಕ್ತಿ, ತೇಜಸ್ಸು, ಮತ್ತು ರಕ್ತ ಸಂಚಾರವು ಹೃದಯದಿಂದಲೇ ವಿನಿಯೋಗವಾಗುವಂತೆ ಪ್ರಪಂಚದ ಪ್ರತಿಯೊಂದು ಪ್ರದೇಶಕ್ಕೂ ಭಾರತ ದೇಶದಿಂದಲೇ ಧಾರ್ಮಿಕತೆ, ಜ್ಞಾನ, ಸಂಸ್ಕೃತಿ  ಮುಂತಾದವುಗಳು ಪ್ರಸಾರವಾಗುತ್ತಿದೆ…. Continue Reading →

ರಾಮನ ಬಳಿಕದ ರಘುವಂಶ..

 ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಕಂಡುಬರುವ ಉತ್ತರವಿದು..

• ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳು..
• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಕರಾವಳಿ ಮುಂಜಾವು: ರಾಘವೇಶ್ವರ ಶ್ರೀಗಳಿಗೆ ಪೌರ ಸನ್ಮಾನ

19 ಡಿಸೆಂಬರ್ 2010 ಕರಾವಳಿ ಮುಂಜಾವು: ರಾಘವೇಶ್ವರ ಶ್ರೀಗಳಿಗೆ ಪೌರ ಸನ್ಮಾನ

ಕರಾವಳಿ ಮುಂಜಾವು: ಸಮುದಾಯಕ್ಕೆ ಸಮರ್ಪಿಸಿಕೊಂಡ ಎತ್ತರದ ವ್ಯಕ್ತಿ ಡಾ.ಕರ್ಕಿ

19 ಡಿಸೆಂಬರ್ 2010 ಕರಾವಳಿ ಮುಂಜಾವು: ಸಮುದಾಯಕ್ಕೆ ಸಮರ್ಪಿಸಿಕೊಂಡ ಎತ್ತರದ ವ್ಯಕ್ತಿ ಡಾ.ಕರ್ಕಿ

ಉದಯವಾಣಿ: ಪ್ರೀತಿಯ ಸಮುದ್ರ ಕಾರವಾರ: ರಾಘವೇಶ್ವರ ಶ್ರೀ

19 ಡಿಸೆಂಬರ್ 2010 ಉದಯವಾಣಿ: ಪ್ರೀತಿಯ ಸಮುದ್ರ ಕಾರವಾರ: ರಾಘವೇಶ್ವರ ಶ್ರೀ

ಕನ್ನಡಪ್ರಭ: ಗಣಪತಿ ಉಳ್ವೇಕರ ಮತ್ತು ಎಂ.ಪಿ ಕರ್ಕಿ ದಂಪತಿಗಳಿಗೆ ಸನ್ಮಾನ

19 ಡಿಸೆಂಬರ್ 2010 ಕನ್ನಡಪ್ರಭ: ಗಣಪತಿ ಉಳ್ವೇಕರ ಮತ್ತು ಎಂ.ಪಿ ಕರ್ಕಿ ದಂಪತಿಗಳಿಗೆ ಸನ್ಮಾನ

ಕನ್ನಡಪ್ರಭ: ಗೋವಿಗಾಗಿ ಅಂಬ್ಯುಲೆನ್ಸ್

19 ಡಿಸೆಂಬರ್ 2010 ಕನ್ನಡಪ್ರಭ: ಗೋವಿಗಾಗಿ ಅಂಬ್ಯುಲೆನ್ಸ್

ದತ್ತ ಜಯಂತಿ

ದತ್ತಜಯಂತಿ ಮತ್ತು ಸಂಕಲ್ಪ ಉತ್ಸವ ಸಭೆ.          ದೇಶ: ಯಲ್ಲಾಪುರ ಕಾಲ: ವಿಕೃತಿ ಸಂವತ್ಸರದ ಮಾರ್ಗಶೀರ್ಷ ಶುಕ್ಲ ಚತುರ್ದಶಿ , ಸೋಮವಾರ ದಿನಾಂಕ: 20-12-2010

೨೦.೧೨.೨೦೧೦

ದಿನಾಂಕ ೨೦-೧೨-೨೦೧೦ ಸೂರ್ಯೋದಯಃ ೬-೫೦ ಸೂರ್ಯಾಸ್ತಃ ೬-೦೩ ಪಕ್ಷ- ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೇವೆ-ಪ್ರಮೋದ ಹೆಗಡೆ, ಯಲ್ಲಾಪುರ ೧೧-೩೦ ರಿಂದ ೧೧-೪೫ ಪಾದಪೊಜೆ ಮಂಗಳಾರತಿ ಮತ್ತು ತೀರ್ಥ ೧೧-೫೦ ರಿಂದ ೨-೩೦ ರ ವರೆಗೆ ದತ್ತಮಂದಿರದಲ್ಲಿ ದತ್ತಜಯಂತಿ ೪-೩೦ ರಿಂದ ೫-೩೦  ರ ವರೆಗೆ ಸಂಕಲ್ಪ ಉತ್ಸವ ಸಭೆ ದತ್ತಮಂದಿರದಲ್ಲಿ

೧೯.೧೨.೨೦೧೦

ಸೂರ್ಯೋದಯಃ ೬.೫೦ ಸೂರ್ಯಾಸ್ತಃ ೬.೦೩ ಪಕ್ಷಃ ಶುಕ್ಲ ತಿಥಿಃ ತ್ರಯೋದಶಿ ಭಿಕ್ಷಾಸೇವೆಃ ಎಮ್.ಜಿ. ಹೆಗಡೆ, ಕಾರವಾರ ೧೧.೩೦ ರಿಂದ ೧.೩೦ – ಫಲಸಮರ್ಪಣೆ, ತೀರ್ಥ, ವಲಯ ಸಭೆ, ಅಶೀರ್ವಚನ, ಮಂತ್ರಾಕ್ಷತೆ ೩.೩೦ ಕ್ಕೆ ಯಲ್ಲಾಪುರಕ್ಕೆ ಪ್ರಯಾಣ ಮುಕ್ಕಾಂ – ಪ್ರಮೋದ್ ಹೆಗಡೆ , ಯಲ್ಲಾಪುರ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑