kollapurಬೊ೦ಬೋಡೆ ಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀ ಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಮ್ ಬಾಲಕ ದಾಸ್ ಜಿ ಭಾಗವಹಿಸಿದ್ದರು ..
ನೇಗಿಲ ಕರ್ಮಿಗಳು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿದ್ದರು..
ತದನಂತರ ಶ್ರೀಗಳು ಅಲ್ಲಿಯ ಮಹಾದೇವ ಮಂದಿರದಲ್ಲಿ ನಡೆದ ಯಾತ್ರಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು..
ಹಾಗೂ ಬೊ೦ಬೋಡೆಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿನೀಡಿದರು..
Prograam at Bombode

ಗೋಧೂಳಿ ಸಮಯದಲ್ಲಿ ಕೊಲ್ಲಾಪುರದಲ್ಲಿ ನಡೆದ ವಿಶ್ವಮಂಗ ಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ದಯಪಾಲಿಸಿದರು .
ಕಾರ್ಯಕ್ರಮ ದಲ್ಲಿ ಕರವೆರು ಪೀಠದ ಶ೦ಕರಾಚಾರ್ಯರಾದ ವಿದ್ಯಾ ನೃ ಸಿ೦ಹ ಭಾರತೀ ಸ್ವಾಮೀಜಿ ಮುಂತಾದವರು ಭಾಗವಹಿಸಿದ್ದರು..

ಕೊಲ್ಲಾಪುರದಲ್ಲಿ ಇರುವ ಮಹಾಲಕ್ಷ್ಮಿಯ ಹಾಗೆ ಗೋ ಮಾತೆ ಒಳಗೂ ಮಹಾಲಕ್ಷ್ಮಿ ಇದ್ದಾಳೆ ಗೋ ಮೂತ್ರಕ್ಕೆ ದೇಹದ ಒಳ ಹೊರಗಿನ ಕೊಲೆ ಯನ್ನು ನಾಶ ಮಾಡುವ ಅದ್ಭುತ ಶಕ್ತಿ ಇದೆ .
ವಿಧರ್ಭ ಪ್ರಾಂತ್ಯದ ರೈತರ ಆತ್ಮ ಹತ್ಯೆಗೂ ಗೋ ಹತ್ಯೆಗೂ ನೆರವಾದ ಸ೦ಬ೦ಧವಿದೆ. ಜೀವನದ ಅತಿ ದೊಡ್ಡ agriculture ,medical, cosmetic,fuel ಗೆ ಬೇಕಾಗುವ ಮೂಲ ದ್ರವ್ಯ ಗೋ ವಿನಲ್ಲಿದೆ ಇದನ್ನು ರೈತರು ತಿಳಿದರೆ ಖಂಡಿತಾ ಆತ್ಮಹತ್ಯೆಗೆ ಶರಣಾಗುವುದಿಲ್ಲವೆಂದು ಶ್ರೀ ಗಳು “ಆಶೀರ್ವಚನದಲ್ಲಿ “ತಿಳಿಸಿದರು..

Facebook Comments Box