ಸೂರ್ಯೋದಯ:೦೬.೨೯
ಸೂರ್ಯಾಸ್ತ:೦೫.೫೭
ತಿಥಿ:ದ್ವಿತೀಯಾ
ಪಕ್ಷ:ಶುಕ್ಲ
ಭಿಕ್ಷಾ ಸೇವೆ: ಚೊಕ್ಕಾಡಿ,ಪಂಜ,ಬೆಳ್ಳಾರೆ ವಲಯ
ಪಾದಪೂಜೆ- ಸಿ.ನಾರಾಯಣ ಶಾಸ್ತ್ರಿ,
೧೨.೦೦ ರಿಂದ ೦೧.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ
೦೨.೦೦ ರಿಂದ ೦೪.೩೦ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಮಹಾರುದ್ರ ಅಭಿಷೇಕ ಅಂಗವಾಗಿ ಸಭಾ ಕಾರ್ಯಕ್ರಮ ಮತ್ತು ಮಂತ್ರಾಕ್ಷತೆ
೦೫.೦೦ ರಿಂದ ೦೫.೩೦ ಪಂಜ,ಬೆಳ್ಳಾರೆ,ಚೊಕ್ಕಾಡಿ ವಲಯ ಸಭೆ
೦೯.೦೦ ರಿಂದ ಶ್ರೀಕರಾರ್ಚಿತ ಶ್ರೀಚಂದ್ರಮೌಳೀಶ್ವರ ದೇವರಿಗೆ ಮಹಾರುದ್ರ ಸೇವೆ ಶಿಷ್ಯ ಭಕ್ತ ಮಹಾಜನರಿಂದ
Facebook Comments Box