ದಿನಾಂಕ:೧೦-೧೦-೨೦೧೦
ಸೂರ್ಯೋದಯ:೦೬-೨೩ .
ಸೂರ್ಯಾಸ್ತ:೦೬-೧೧ .
ತಿಥಿ:ತೃತೀಯಾ
ಪಕ್ಷ:ಶುಕ್ಲ
ಭಿಕ್ಷಾ ಸೇವೆ: ಕೆರೆಕೈ ತಿಮ್ಮಪ್ಪಣ್ಣ ದಂಪತಿಗಳು, ಬೆಂಗಳೂರು
ವೈಯಕ್ತಿಕ ಪಾದಪೂಜೆ:ರಾಜಗೋಪಾಲ್ ಭಟ್, ಬೆಂಗಳೂರು
೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ, ನಿವೇದನೆ
ಪ್ರಯಾಣ೧-೦೩.೩೦ ರಿಂದ ೦೪.೦೦ ರಾಮಾಶ್ರಮದಿಂದ ಕನ್ನಡ ಭವನ ಜೆ.ಸಿ.ರೋಡ್ ( ನಯನ ಸಭಾಂಗಣ )
ಸಭೆ: ೦೪.೦೦ ರಿಂದ ೦೪.೪೫- ಗೋ.ದಾಸ.ನಮನ, ಸಿ.ಡಿ ಬಿಡುಗಡೆ ಸಮಾರಂಭ
ಪ್ರಯಾಣ೨- ೦೪.೫೦ ರಿಂದ ೦೫.೨೦ ಕನ್ನಡ ಭವನದಿಂದ ಕೆಂಗೇರಿ ಫ್ರಾಂಕ್ರೋಸ್ ಔಷಧ ಮಳಿಗೆಗೆ
ಮಳಿಗೆ ಭೇಟಿ ೦೫.೨೦ ರಿಂದ ೦೫.೫೦
ಪ್ರಯಾಣ೩- ೦೫.೫೦ ರಿಂದ ೦೬.೨೦ – ಕೆಂಗೇರಿಯಿಂದ ರಾಮಾಶ್ರಮ
Facebook Comments