ಸೂರ್ಯೋದಯ:೦೬.೨೪
ಸೂರ್ಯಾಸ್ತ:೦೬.೦೫

ತಿಥಿ:ತ್ರಯೋದಶಿ
ಪಕ್ಷ:ಶುಕ್ಲ

ಭಿಕ್ಷಾ ಸೇವೆ:ಮುಳಿಯ ಶ್ಯಾಮ್ ಭಟ್, ಕೂರ್ಗ್ ಟಿ. ವಿ.ಚಾನೆಲ್ ಆಫೀಸ್ ಎದುರು, ವಾರ್ತಾ ಭವನದ ಹತ್ತಿರ, ಮಡಿಕೇರಿ

೧೧.೩೦ ರಿಂದ ೧೨.೦೦ ಭಿಕ್ಷಾ ಕರ್ತರುಗಳ ಭೇಟಿ , ಪಾದ ಪೂಜಾಮಂಗಳಾರತಿ ಮತ್ತು ಫಲಸಮರ್ಪಣೆ

೧೨.೧೫ ರಿಂದ ೧೨.೪೦ ಪ್ರಯಾಣ ಮತ್ತು ಭೇಟಿ ಮುಳಿಯ ಜುವೆಲ್ಲರ್ಸ್, ಮಡಿಕೇರಿ

೧೨.೪೫ ರಿಂದ ೦೨.೦೦ ಧಾರ್ಮಿಕ ಸಭೆ ಮತ್ತು ಮಂತ್ರಾಕ್ಷತೆ, ಬ್ರಾಹ್ಮಣ ವಿಧ್ಯಾಭಿವೃದ್ಧಿ ನಿಧಿ ಸಭಾಂಗಣ,
ಮಡಿಕೇರಿ

೦೨.೦೦ ರಿಂದ ೦೫.೩೦ ಪ್ರಯಾಣ -ಮಡಿಕೇರಿಯಿಂದ ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು

Facebook Comments