Tag ರಾಮರಶ್ಮಿ

ಅವರನಿಗೆ ಲಭಿಸಿದ ವರ; ಅಮರರ ಸ್ಥಿತಿ ದುರ್ಭರ!

ಕಾಡ್ಗಿಚ್ಚಿನ ಗುಣ ಬೇರೆ; ಅದಕ್ಕೆ ಸುಡುವುದೊಂದೇ ಗೊತ್ತು! ಚಂದನವೂ ಅದಕ್ಕೆ ಇಂಧನವೇ! ಅಂತೆಯೇ ದುರ್ಜನರು; ಸತ್ಪುರುಷರನ್ನು ಕಾಡುವುದು ಅವರಿಗೆ ಜೀವನದ ವ್ರತ! ಚಂದನವನಕ್ಕೆ ಕಾಡ್ಗಿಚ್ಚು ಮಹಾಚಿತೆಯಾದರೆ, ದೇವತೆಗಳೆಂಬ ನಂದನವನಕ್ಕೆ ರಾವಣನೇ ಮಹಾಚಿಂತೆ! ಮುಂದೆ ಓದಿ >>

Romapada was stepping stone for Rama’s descent to our middle; every heart swung like cradle!

King Romapada beamed with the glow of Sun from the high throne in the august court. Other befitting seats were occupied by highly intellectual philanthropists, scholars and warriors. Like a calf which recognizes and approaches its mother cow among a… Continue Reading →

Lenin Statue: Before we question the demolition shouldn’t we question its installation?

Bharat has been witness for centuries to the demolition of idols amidst the cry of ‘Alla Ho Akbar’; but demolition of a statue amidst the cry of ‘Bharat Mata Ki Jai’ is very new to it. Arguably this never before… Continue Reading →

ಪುತ್ರಕಾಮೇಷ್ಟಿಯಲ್ಲಿ ದೇವತೆಗಳ ಗೋಷ್ಠಿ!

ಸಂತತಿಯೆಂದರೆ ಇಳೆಯಲ್ಲಿ ನಾವು ಇಲ್ಲವಾಗದಂತೆ ನೋಡಿಕೊಳ್ಳುವ ಅದ್ಭುತವಾದರೆ, ಸಂತತಿಯೇ ಇಲ್ಲವಾದವರಿಗೆ ಅದನ್ನು ಅನುಗ್ರಹಿಸುವ ಪರಮಾದ್ಭುತವು ಪುತ್ರಕಾಮೇಷ್ಟಿ! ಮುಂದೆ ಓದಿ >>

Lord of Ayodhya at the lawn of Romapada..

Barring the sorrow of childlessness there is no one as blessed as Dasharatha on other things! The race in which he was born was the Race of Light, The Sun Dynasty; his country was beaming with pearls and persons who… Continue Reading →

ಮುನಿಮತಿಯೊಳಾಯ್ತು ಪುತ್ರಕಾಮೇಷ್ಟಿಯ ಅವತಾರ; ರಾಮಾವತಾರಕ್ಕೆ ಇನ್ನಿಲ್ಲ ದೂರ!

ಬಾಹ್ಯಪ್ರಜ್ಞೆಗೆ ಮರಳಿದ ಋಷ್ಯಶೃಂಗರು ತಮ್ಮ ಕಣ್ಬೆಳಕಿಂದ ದೊರೆಯ ಕಣ್ಣೊಳಗೆ ಬೆಳಕಿನ ಬಳ್ಳಿಯನ್ನೇ ಬಿತ್ತಿ ನುಡಿದರು: “ಮಹೀಪತಿಯೇ! ನಿನ್ನ ಕಾರ್ಯಸಾಧನೆಗೆ ಕಾರಣವಾಗಬಲ್ಲ ಪುತ್ರಕಾಮೇಷ್ಟಿಯು ನನ್ನ ಮತಿಗೆ ಅವತರಿಸಿದೆ; ಇನ್ನದು ಕೃತಿಗಿಳಿದರೆ ನೀ ಗೆದ್ದೆ!” ಮುಂದೆ ಓದಿ >>

What did we give to Kanchi Swamiji who sacrificed everything?

That was November 12, 2004; entire nation was soaking in Deepavali light. But, on the same morning a news struck like a thunderbolt! Seer of Kanchi~Kamakoti Peetham SriSri Jayendra Sarawati Swamiji was arrested!! For once we thought, ‘it will not… Continue Reading →

ಕೊಟ್ಟು ಕೆಟ್ಟವರಿಲ್ಲವೋ…

ಯಜ್ಞವನ್ನು ನಡೆಸಬಂದವರಿಗೆ ಭೂರಿ ದಕ್ಷಿಣೆಯನ್ನು ನೀಡಿದ ದಶರಥನು ಅಲ್ಲಿಗೆ ನಿಲ್ಲಲಿಲ್ಲ; ಯಜ್ಞವನ್ನು ನೋಡಬಂದ ವಿಪ್ರೋತ್ತಮರೆಡೆಗೂ ಕೋಟಿಕೋಟಿ ಸ್ವರ್ಣನಾಣ್ಯಗಳ ದಾನಪ್ರವಾಹವನ್ನೇ ಹರಿಸಿದನು! ಮುಂದೆ ಓದಿ >>

ದಾನದ ದಾರಿಯಲ್ಲಿ ದೇವದೇವನ ತಲುಪಿದನು ದಶರಥ!

ಯಾವ ಲೋಪವೂ ಇಲ್ಲದಂತೆ ಅಶ್ವಮೇಧ ಮಹಾಯಾಗದ – ಕುಟಿಲವಲ್ಲದ, ಆದರೆ ಅತಿಜಟಿಲವಾದ – ಪ್ರಕ್ರಿಯೆಗಳು ನೆರವೇರತೊಡಗಿದವು. ಮುಂದೆ ಓದಿ >>

ಕ್ರತುವಿನ ಕರೆ ಕರೆತಂದಿತು ಜಗವೆಲ್ಲವ ಜವದಿ!

ಓರ್ವ ಸೂರ್ಯನಿಂದ ಸಾಸಿರ ಸಾಸಿರ ಕಿರಣಗಳು ಹೊರಸೂಸುವಂತೆ ಪರಮದೇವನೋರ್ವನಿಂದ ಮೂವತ್ತಮೂರು ಕೋಟಿ ದೇವತೆಗಳು, ಸಂಖ್ಯೆಗೆ ಸಿಗದಷ್ಟು ಜೀವಗಳು ವಿಕಸಿತಗೊಂಡಿವೆ. ಲೋಕವೆಲ್ಲವೂ ಅವನ ಮನೆ; ಲೋಗರೆಲ್ಲರೂ ಅವನ ಮಕ್ಕಳು. ಮಹಾಯಾಗವೆಂದರೆ ಅಲ್ಲಿ ದೇವರೆಲ್ಲರಿಗೂ, ಜೀವರೆಲ್ಲರಿಗೂ ಆಹ್ವಾನವಿದೆ. ಏಕೆಂದರೆ ಅವರು ತೃಪ್ತರಾದರೆ ಅವನು ತೃಪ್ತನಾಗುವನು; ಜೀವರುಗಳು, ದೇವರುಗಳು ತೃಪ್ತರಾದರೆ ದೇವರದೇವನು ತೃಪ್ತನಾಗುವನು. ದೇವರುಗಳಿಗೆ ಯಾಗಮಧ್ಯದಲ್ಲಿ ಹವಿರ್ಭಾಗಕ್ಕಾಗಿ ಆಹ್ವಾನ, ಜೀವರುಗಳಿಗೆ… Continue Reading →

« Older posts Newer posts »

© 2021 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑