Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

18.11.2011

ಸೂರ್ಯೋದಯ ೬-೩೨ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ. ತಿಥಿ-ಅಷ್ಟಮಿ. ಪಾದಪೂಜಾ ಸೇವೆ-ವೆಂಕಟರಮಣ ಭಟ್ಟ ಕುಂಟಿನಿ. ೧೧-೩೦ ರಿಂದ ೧೨-೩೦ ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ಪ್ರಯಾಣ ಮುಕ್ಕಾಂಗೆ. ಮುಕ್ಕಾಂ – ಕೆಕ್ಕಾರು ರಾಮಚಂದ್ರ ಭಟ್, ಬೆಂಗಳೂರು

15.11.2011

ಸೂರ್ಯೋದಯ ೬-೩೧ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ ತಿಥಿ-ಪಂಚಮೀ ಭಿಕ್ಷಾಸೇವೆ-ಜಿ.ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು ೧೧-೩೦ ರಿಂದ ೧೨-೩೦ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ಪ್ರಯಾಣ:- ಮುಕ್ಕಾಮಿಗೆ ಮುಕ್ಕಾಂ :-ಈಶ್ವರ ಭಟ್, ಪಂಜಿಗದ್ದೆ , ವಿಟ್ಲ ವಲಯ

14.11.2011

ಸೂರ್ಯೋದಯ ೬-೩೧ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ-ವೆಂಕಟಸುಬ್ಬಾ ಜೋಯ್ಸ್ , ಅಂಕರಕಣ ೧೨-೧೫ ರಿಂದ ೧-೧೫ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ಮುಕ್ಕಾಂ :- ಶ್ರೀ ಕ್ಷೇತ್ರ ಹೊರನಾಡು ವಿಶೇಷ :- ರಾತ್ರಿ  ಅಮ್ಮನವರಿಗೆ ಲಕ್ಷ ದೀಪೋತ್ಸವ

19.10.2011

ಸೂರ್ಯೋದಯ ೬-೨೩ ಸೂರ್ಯಾಸ್ತ ೬-೦೫ ಪಕ್ಷ-ಕೃಷ್ಣ ತಿಥಿ-ಸಪ್ತಮಿ ಭಿಕ್ಷಾ ಸೇವೆ-ರಾಕೇಶ್ ಧೂತ್, ಜೋಧಪುರ ೧೧-೦೦ ರಿಂದ ೧೧ -೩೦ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೧೧-೩೦ ರಿಂದ ೧-೦೦ ಪ್ರಯಾಣ ಮತ್ತು ಭೇಟಿ -ಸುರೇಶ್ ರಾಟಿ ಮನೆ ಜೋಧಪುರ ದೆಹಲಿಗೆ ಪ್ರಯಾಣ ಮುಕ್ಕಾಂ -ಎನ್ ಎಮ್ ಕೇಜ್ರಿವಾಲ್ ದೆಹಲಿ

30.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೮ ಪಕ್ಷ-ಶುಕ್ಲ ತಿಥಿ-ತೃತೀಯ ಭಿಕ್ಷಾಸೇವೆ-ತಿಮ್ಮಪ್ಪ ಕೆರೆಕೈ, ಬೆಂಗಳೂರು ಪಾದಪೂಜಾಸೇವೆ – ಮನೋಹರ ರಾವ್ ಮೈಸೂರು ೧೨-೧೫ ರಿದ ೧-೧೫ ಯಾಗದಪೂರ್ಣಾಹುತಿ,ಪಾದಪೂಜಾ ಮಂಗಳಾರತಿ, ಮಂತ್ರಾಕ್ಷತೆ. ೨-೦೦ ರಿಂದ ೫-೦೦ ಮೀಟಿಂಗ್,ಭೇಟಿ,ನಿವೇದನೆ

29.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೮ ಪಕ್ಷ – ಶುಕ್ಲ ತಿಥಿ – ಬಿದಿಗೆ ಭಿಕ್ಷಾಸೇವೆ-ಎಸ್ ಎಮ್ ಹೆಗಡೆ, ಬೆಂಗಳೂರು ಪಾದಪೂಜಾಸೇವೆ-ವೆಂಕಟೇಶ ರೆಡ್ಡಿ, ಬೆಂಗಳೂರು ೧೨-೧೫ ರಿಂದ ೧-೧೫ ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೨-೦೦ ರಿಂದ ೪-೩೦ ನಿವೇದನೆ ಹಾಗೂ ಭೇಟಿಗಳು

28.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೮ ಪಕ್ಷ-ಶುಕ್ಲ ತಿಥಿ-ಪಾಡ್ಯ [ಶರನ್ನವರಾತ್ರಿ ಪ್ರಾರಂಭ] ಭಿಕ್ಷಾಸೇವೆ-ಸತ್ಯನಾರಾಯಣ ವರದ ಭಟ್ಟ, ಹಾಸ್ಯಗಾರ, ಬೆಂಗಳೂರು ೧೨-೧೫ ರಿಂದ ೧-೧೫ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೨-೦೦ ರಿಂದ ೫-೦೦ ಮೀಟಿಂಗ್ ಹಾಗೂ ನಿವೇದನೆ ಸಮಯ

27.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೯ ಪಕ್ಷ-ಕೃಷ್ಣ ತಿಥಿ-ಅಮಾವಾಸ್ಯೆ[ಮಹಾಲಯ ಅಮಾವಾಸ್ಯೆ] ಭಿಕ್ಷಾಸೇವೆ-ಜಡ್ಡು ತಿರುಮಲೇಶ್ವರ ಭಟ್ಟ ಬೆಂಗಳೂರು ೧೨-೧೫ ರಿಂದ ೧-೦೦ ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೨-೦೦ ರಿಂದ ೫-೦೦ ನಿವೇದನೆ, ಭೇಟಿ, ಮೀಟಿಂಗುಗಳು

24.09.2011

ಸೂರ್ಯೋದಯಃ ೦೬.೧೫ ಸೂರ್ಯಾಸ್ತಃ ೦೬.೧೫ ಪಕ್ಷಃ ಕೃಷ್ಣ ತಿಥಿಃ ದ್ವಾದಶಿ ಇಂದು ಯಾವುದೇ ವಿಶೇಷ ಕಾರ್ಯಕ್ರಮಗಳಿರುವುದಿಲ್ಲ.

23.09.2011

ಸೂರ್ಯೋದಯಃ ೦೬.೧೫ ಸೂರ್ಯಾಸ್ತಃ ೦೬.೧೫ ಪಕ್ಷಃ ಕೃಷ್ಣ ತಿಥಿಃ ಏಕಾದಶಿ ಇಂದು ಯಾವುದೇ ವಿಶೇಷ ಕಾರ್ಯಕ್ರಮಗಳಿರುವುದಿಲ್ಲ.

« Older posts

© 2024 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑