ಬೆಳಕಿನ ಭಾ ಶಕ್ತಿ ನಮ್ಮ ಧೀ ಶಕ್ತಿಯನ್ನು ಪ್ರಚೋದಿಸಲಿ..
ದೇಶದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು..
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
|| ಹರೇರಾಮ || ಸಮಸ್ತ ಶಿಷ್ಯಕೋಟಿಗೆ ಬೆಳಕಿನ-ಬೆಳಗಿನ ಹಬ್ಬ “ದೀಪಾವಳಿಯ” ಹಾರ್ದಿಕ ಶುಭಾಶೀರ್ವಾದಗಳು. ಜ್ಯೋತಿಯೆಡೆಗೆ ನಮ್ಮ ಪಯಣವು ಮಂಗಲಮಯವಾಗಲಿ.. ಅಸತೋ ಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂಗಮಯ || ಓಂ ಶಾಂತಿಃ ಶಾಂತಿಃ ಶಾಂತಿಃ ||
ಸಮಸ್ತ ಶಿಷ್ಯಕೊಟಿಗೆ ಗಣೇಶ ಚತುರ್ಥಿಯ ಶುಭಾಶಯಗಳು 〰〰〰 ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕದಂ ತಂ ಭಕ್ತಾನಾಂ ಏಕದಂತಂ ಉಪಾಸ್ಮಮಹೇ|| ಹರೇರಾಮ ???? 〰
ಸಮಸ್ತ ಶಿಷ್ಯಕೋಟಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಹಾರೈಕೆಗಳು. ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್ | ವಟಸ್ಯ ಪತ್ರಸ್ಯ ಪುಟೇಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ||
ಸಮಸ್ತ ಶಿಷ್ಯಕೋಟಿಗೆ ವರಮಹಾಲಕ್ಷ್ಮೀ ವ್ರತದ ಶುಭಹಾರೈಕೆಗಳು
ಸಮಸ್ತ ಶಿಷ್ಯಕೋಟಿಗೆ ನಾಗರ ಪಂಚಮಿಯ ಶುಭ ಹಾರೈಕೆಗಳು.. ಸರ್ಪೇಭ್ಯೋ ನಮಃ.. ||
ಸಮಸ್ತ ಶಿಷ್ಯಕೋಟಿಗೆ ವ್ಯಾಸಪೂರ್ಣಿಮೆ / ಗುರುಪೂರ್ಣಿಮೆಯ ಶುಭಾವಸರದಲ್ಲಿ – ಶುಭಹಾರೈಕೆಗಳು. ದಿನವಿಶೇಷ:ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯಾರಂಭ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ । ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ॥
ಭಾರತ ಗಣರಾಜ್ಯೋತ್ಸವದ ಶುಭಾಶಯಗಳು… Happy Republic Day
© 2023 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑