Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

Articles/Sammukha

“ವಿಶಾಲ- ವೈಶಾಲ್ಯತೆಯ ಮಠ- ವೈಕುಂಠ” -ಸ್ವ. ಸಾಯ- ಜೆ ದಿವಾಣ

ಏನಿದು..!! ಅಂದ್ಕೊಂಡ್ರ..ವಿಶಾಲತೆ ಎನ್ನುವುದು ಬರೀ ಕೆಲವೇ ಕೆಲವು ಮಾನುಷ ಜೀವಕ್ಕೆ, ಇನ್ನು ಕೆಲವು ಪ್ರಾಣಿಗಳಲ್ಲೂ ,ಜೀವರಾಶಿಗಳ ಲ್ಲಿ ಮಾತ್ರ ಎಂದು ತಿಳಿದರೆ ತಪ್ಪಾಗಬಹುದು..ಅಂದರೆ ಅಚೇತನ,ಅಸ್ಥಿರ ವಸ್ತುಗಳಲ್ಲೂ  ಆ ಭಾವ ಇದೆ ಎಂಬುದು ನಾವು ಕಂಡಂತೆ….ಇಲ್ಲಿ ಓದಿ…. ಹೌದಲ್ವೆ..!!ಮೊನ್ನೆ ಒಂದು ಲೇಖನದಲ್ಲಿ ಬರೆದ ನೆನಪು ಬಂಧುತ್ವದ ಮಹಿಮೆ ಗುರುಮುಖೇನದಲ್ಲಿ ದೊರೆತಾಗ ಹೇಗೆ ಅರಿಯದ ಜೀವಗಳನ್ನು ಗುರು ಬಂಧು,ಗೋಬಂಧು,..ಮಠದ… Continue Reading →

ಶ್ರೀ ಸಂಸ್ಥಾನದವರ ಚಿತ್ತ, ಶಿಷ್ಯ ಕೋಟಿಯತ್ತ – ಶ್ರೀಮತಿ ವಿಜಯಾ ಸುಬ್ರಹ್ಮಣ್ಯ

ಶ್ರೀ ರಾಮಚಂದ್ರಾಪುರ ಮಠದ ಶಿಷ್ಯರು  ಬಹಳ ಭಾಗ್ಯಶಾಲಿಗಳೇ ಸರಿ.ಅದೂ ಈ ಕಾಲಘಟ್ಟದ ರಾಮಚಂದ್ರಾಪುರದ ಹತ್ತು ಹಲವು ಪೂರ್ವಯೋಜಿತ ಒಂದೊಂದೇ ಕಾರ್ಯಗಳನ್ನು ಗಮನಿಸಿದರೆ;ಶಿಷ್ಯ ಸಾಗರದ ಪುರೋಭಿವೃದ್ಧಿಯೇ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಧ್ಯೇಯ. ಶ್ರೀಗಳವರ ಗಮನವೆಲ್ಲ ಶಿಷ್ಯಸಮೂಹದತ್ತ …,ಪ್ರತಿ ದಿನವೂ ಪ್ರತಿ ಕ್ಷಣವೂ. ಅದಕ್ಕೊಂದು  ನಾನು ಗಮನಿಸಿದ ಪುಟ್ಟ ಉದಾಹರಣೆಯೆಂದರೆ ; ಪ್ರತಿ ದಿನದ ಶ್ರೀ… Continue Reading →

ನಿಜವಾಗಿ ಶೋಷಣೆಗೆ ಒಳಗಾಗಿರುವವರು ಯಾರು?

ಹೆಣ್ಣನ್ನು ಕ್ಷಮಯಾ ಧರಿತ್ರಿ, ಸಹನಾ ಶೀಲಳು ಎನ್ನುತ್ತಾರೆ ಆದರೆ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ಹೆಣ್ಣಿನ ಶೀಲಕ್ಕೆ ಧಕ್ಕೆ ಬಂದಾಗ ಯಾವ ಹೆಣ್ಣೂ ಅದನ್ನು ಸಹಿಸಿಕೊಂಡಿಲ್ಲ, ಸಿಡಿದೆದ್ದಿದ್ದಾಳೆ. ಆದರೆ, ಶೋಷಿತ ಹಾಗೂ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಸಹಾಯ ಸವಲತ್ತುಗಳನ್ನು ನೀವು ಉಪಯೋಗಿಸಿಕೊಂಡು ಒಬ್ಬ ಶುದ್ಧ, ಸಾತ್ವಿಕ ಹಾಗೂ ಸಮಾಜದ ಏಳಿಗೆಗಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯವರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ..! ಇಲ್ಲಿ ನಿಜವಾಗಿಯೂ ಶೋಷಣೆಗೆ ಒಳಗಾಗಿರುವವರು ಸ್ವಾಮೀಜಿಯವರೇ ವಿನಃ ನೀವಲ್ಲ. ನಿಮ್ಮ ಆತ್ಮ ಸಾಕ್ಷಿಯನ್ನು ನೀವೇ ಒಮ್ಮೆ ಕೇಳಿಕೊಳ್ಳಿ ನೀವು ಮಾಡುತ್ತಿರುವುದು ಸರಿಯೇ ಎಂದು. ಇದೇ ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ರೀತಿಯ ಗೊಂದಲ ಎಷ್ಟು ಜನರನ್ನು ಕಾಡುತ್ತಿದೆಯೋ ನನಗೆ ಗೊತ್ತಿಲ್ಲ.

ಶಿಷ್ಯಕೋಟಿಗೊಂದು ನಿವೇದನಾ ಪತ್ರ: ನಾಗರಾಜ್ ಭಟ್, ಗುರುಮನೆ – ಕೆಕ್ಕಾರು

ಹಿರಿಯ ಪತ್ರಿಕಾ ವರದಿಗಾರರೂ, ಯಶಸ್ವೀ ಉದ್ಯಮಿಗಳೂ ಆದ ಹಿರಿಯರಾದ ಶ್ರೀ ನಾಗರಾಜ ಭಟ್ ಕೆಕ್ಕಾರು ಇವರು ಶಿಷ್ಯಕೋಟಿಗೆ ತಲುಪಿಸುವುದಕ್ಕಾಗಿ ನಿವೇದನ ಪತ್ರವೊಂದನ್ನು ಬರೆದಿದ್ದಾರೆ. ಗುರು ಭಕ್ತರೆಲ್ಲರಿಗೆ ತಲುಪಿಸುವ ಸಲುವಾಗಿ ಹರೇರಾಮ.ಇನ್ ನಲ್ಲಿ ಸಮ್ಮುಖರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಕೆಕ್ಕಾರಿನ ಗುರುಮನೆ ವಾಸಿಗಳಾದ ಶ್ರೀಯುತರಿಗೆ ಗುರುದೇವರು ಅನುಗ್ರಹಿಸಲಿ ಎಂಬುದು ನಮ್ಮ ಹಾರೈಕೆ.

ಎಚ್ಚರಿಕೆಯಲ್ಲ ತಿಳುವಳಿಕೆ : ಮಂಜುನಾಥ್.ಆರ್, ತುಮಕೂರು

ಮಠಕ್ಕೆ ಭಾರವಾದ ಹೃದಯದಿಂದ, ಖಾಲಿ ಹೊಟ್ಟೆಯಿಂದ ಬನ್ನಿ, ಹೋಗುವಾಗ ಹಗುರವಾದ ಹೃದಯದಿಂದ ಭಾರವಾದ ಹೊಟ್ಟೆಯಿಂದ ಹೋಗಿ ಎನ್ನುವ,
ನಿಮ್ಮ ಕಷ್ಟಗಳನ್ನು ನಮಗೆ ಕೊಡಿ, ನಮ್ಮ ಕಷ್ಟ ನಿಮಗೆ ಬೇಡ ನಮ್ಮ ಸಂತೋಷ ನಿಮಗೆ ಕೊಡುತ್ತೇವೆ ಎನ್ನುವ ಕರುಣಾಮೂರ್ತಿಗೆ
– ಈ ರೀತಿಯ ದ್ರೋಹ ಬಗೆಯಲು ನಿಮಗೆ ಅದು ಹೇಗೆ ಮನಸ್ಸೊಪ್ಪಿತು?

ಹರಿಜನರು ಗುರು ಜನರೂ ಹೌದು !

“ಗುರುಗಳೇ ನಮ್ಮ ಸಮುದಾಯಕ್ಕೆ ಯಾರೂ ಗುರುಗಳಿಲ್ಲ – ಹತ್ತಾರು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುವ ತಾವು ನಮಗೂ ಸ್ವಾಮಿಗಳಾಗಬೇಕು .. ಆದರೆ”.. ಮತ್ತೆ ಮತ್ತೆ ತಡವರಿಸಿದರು “…ಆದರೆ ನಾವು ಹರಿಜನರ ಪಂಗಡ ಸ್ವಾಮಿ” -.. ಕೃತ್ರಿಮವಲ್ಲದ ಪ್ರಾಮಾಣಿಕ ಪ್ರಾರ್ಥನೆ ಆಗಿತ್ತು ಅದು .. ತಡವರಿಸಿದ್ದು ತಡೆದದ್ದು ಎಲ್ಲ ಆ ನನ್ನ ಬಾಂಧವರು.
ನಮ್ಮ ಸಂಸ್ಥಾನ ತಡೆಯಲೂ ಇಲ್ಲ ತಡವರಿಸಲೂ ಇಲ್ಲ – ಮತ್ತದೇ ಆತ್ಮೀಯತೆಯೊಂದಿಗೆ ತಕ್ಷಣ ಹೇಳಿಯೇ ಬಿಟ್ಟರು – ನೀವು ಇಂದಿನಿಂದ “ಕೇವಲ ಹರಿಜನರು ಮಾತ್ರವಲ್ಲ ಗುರು ಜನರೂ ಹೌದು”! ..

ಕುರುಡು ಕಾಂಚಾಣ ಕುಣಿಯುತಲಿತ್ತು! : ಶ್ವೇತಾ ಶಾಸ್ತ್ರೀ, US

ನಿಮ್ಮ ಕೆಲಸ ನೀವು ನೋಡಿಕೊಳ್ಳಿ.
ಮಠದ ಪರವಾಗಿ ನಮ್ಮ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ.
ನಿಮಗೀದೋ ಈ ಕೊನೆಯ ಮಾತು- ಅಳುವ ಕಡಲಲ್ಲಿ, ನಗೆಯ ದೋಣಿ ಆದಷ್ಟು ಬೇಗ ತೇಲಿ ಬoದು ದಡ ಸೇರಲಿದೆ.
ಯಾವ ಪ್ರವಾಹ ಬoದರೂ ಅಷ್ಟೇ!!
ಕಾಯುತ್ತಾ ಕುಳಿತಿರಿ!

ಸಂಭವಾಮಿ ಯುಗೇ ಯುಗೇ : ಶಿವಪ್ರಸಾದ್ ತೆಂಕಬೈಲು

ರಾಘವೇಶ್ವರ ಶ್ರೀಗಳಲ್ಲಿ ತಪಃಶ್ಶಕ್ತಿಯಿದೆ, ಶ್ರೀ ರಾಮಚಂದ್ರನ ಆಶೀರ್ವಾದವಿದೆ.
ಶಿಷ್ಯಕೋಟಿಯ ಪ್ರಾರ್ಥನೆಯಿದೆ.
ಖಂಡಿತವಾಗಿಯೂ ಶ್ರೀಗಳು ಇದರಿಂದ ಶೀಘ್ರ ಹೊರಬರುತ್ತಾರೆ.
ಧರ್ಮದ ರಕ್ಷಣೆಗಾಗಿ, ಶತ್ರುಗಳ ನಾಶಕ್ಕಾಗಿ ಹೊಸ ಅವತಾರವೆತ್ತುತ್ತಾರೆ ಎನ್ನುವ ನಂಬಿಕೆ ನನ್ನದು.
ಸಂಭವಾಮಿ ಯುಗೇ ಯುಗೇ!

‘ರಾಮ’ಕಲಿಯ ಕಲುಷಕ್ಕೆ ‘ವಿರಾಮ’ : ಚಂಪಾ ರಾಣಿ

ಆಬಾಲ ವೃದ್ಧರಿಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿ,
ಒಂದುಸಮಾಜಕ್ಕೆ ಗುರುವಾಗಿ ಮಾಡಬೇಕಾದ ಎಲ್ಲ ಕರ್ತವ್ಯವನ್ನು ನಡೆಸಿಕೊಂಡು ಬಂದ ಸದ್ಗುರುವಿಗೆ ಬಂದ ಸಂಕಷ್ಟ ಕ್ಷಣಿಕ!

ಎಚ್ಚರಿಕೆ! ಶ್ರೀಗಳ ಘನತೆಗೆ ಕುಂದು ತರಬೇಡಿ : ಪ್ರಸನ್ನ ಮಾವಿನಕುಳಿ

ವಾಕ್ ಸ್ವಾತಂತ್ರ ಸಂವಿಧಾನ ದತ್ತ ಹಕ್ಕು ಆದರೆ ಅದು absolute ಅಲ್ಲ . ಶ್ರೀಗಳ ಮೇಲೆ ಅವರ ಘನತೆಗಳಿಗೆ ಕುಂದಾಗುವಂತಹ ಬರವಣಿಗೆ ನೇರವಾಗಿ ಭಾರತೀಯ ದಂಡ ಸಂಹಿತೆ ಯ ಸೆಕ್ಷನ್ 295-A ಕೆಳಗೆ ಜಾಮೀನು ರಹಿತ ಅಪರಾಧ ಮತ್ತು ಅದಕ್ಕೆ 3 ವರ್ಷಗಳವೆರೆಗೆ ಜೈಲು ವಾಸವನ್ನು ಘನ ನ್ಯಾಯಾಲಯ ವಿಧಿಸಬಹುದು ಎಂಬುದನ್ನು ತಮ್ಮೆಲ್ಲರ ಗಮನಕ್ಕೆ ತರುತ್ತೇನೆ ..

© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin