Category ಶ್ರೀ ಮಠ

About us

ಮಾಣಿ ಮಠದಲ್ಲಿ ಕ್ರೀಡೋತ್ಸವ

ಮಾಣಿ ಮಠದಲ್ಲಿ ಕ್ರೀಡೋತ್ಸವ ಹರೇರಾಮ. ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಾಶೀರ್ವಾದದಲ್ಲಿ ವಿವೇಕಾನಂದ ಹವ್ಯಕ ವಿದ್ಯಾರ್ಥಿವಾಹಿನಿ ಘಟಕ ಪುತ್ತೂರು ಶ್ರೀಗುರುಬಂಧುಗಳ ಸಹಯೋಗದಲ್ಲಿ “ಕ್ರೀಡೋತ್ಸವ”ವನ್ನು ಪೆರಾಜೆ-ಮಾಣಿಮಠದಲ್ಲಿ ಆಯೋಜಿಸಿದ್ದಾರೆ. ಕಾಲ:24.04.2016, ರವಿವಾರ ದೇಶ:ಪೆರಾಜೆ-ಮಾಣಿಮಠ, ದ.ಕ ಸಮಯ: ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀಗುರುಭಕ್ತವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ. ~ ವಿವೇಕಾನಂದ ಹವ್ಯಕ ವಿದ್ಯಾರ್ಥಿ ವಾಹಿನಿ ಘಟಕ ಪುತ್ತೂರು. ಸಂಪರ್ಕ:+918971091266 +917204837081

‘i-Magazine’ -ಶ್ರೀ ಚರಣಗಳಿಗೆ ವಿದ್ಯಾ ವಿಭಾಗದ ಇನ್ನೊಂದು ಕುಸುಮ ಸಮರ್ಪಣೆ

ಆದಿ ಶಂಕರರಿಂದ ಆರಂಭಗೊಂಡ ಶ್ರೀರಾಮಚಂದ್ರಾಪುರಮಠವು ಸಮಾಜದ ಅನೇಕ ಕ್ಷೇತ್ರಗಳಿಗೆ ತನ್ನ ಕೊಡುಗೆಯನ್ನು ನೀಡುತ್ತ ಬಂದಿದ್ದು ಶಿಕ್ಷಣಕ್ಷೇತ್ರ ಕೂಡ ಇದಕ್ಕೆ ಹೊರತಲ್ಲ. ಆಧುನಿಕಶಿಕ್ಷಣವನ್ನು ಪ್ರಾಚೀನಭಾರತೀಯ ಸಂಸ್ಕೃತಿಯ ವೈಭವದೊಂದಿಗೆ ಸಮಾಂತರವಾಗಿ ಜೋಡಿಸುವ ಅಗತ್ಯತೆಯನ್ನು ಮನಗಂಡು ಶ್ರೀಗಳು ವೇದ-ಪಾಠಶಾಲೆಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಆಧುನಿಕಶಿಕ್ಷಣದವರೆಗೆ ವಿಸ್ತರಿಸಿದರು.ಇಂದು ಶ್ರೀರಾಮಚಂದ್ರಾಪುರಮಠವು ಕರ್ನಾಟಕ ಮತ್ತು ಕೇರಳಗಳಲ್ಲಿ ಧರ್ಮಚಕ್ರ ಸಂಸ್ಥಾನ ಶಾಲೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ… Continue Reading →

ಹೊಸನಗರ ಶ್ರೀ ರಾಮಚಂದ್ರಾಪುರ ಮಠ : ಯೋಜನೆಗಳ ಪಕ್ಷಿನೋಟ (Flash)

ಹೊಸನಗರದಲ್ಲಿ ನಡೆದ, ನಡೆಯುತ್ತಿರುವ, ನಡೆಯಲಿರುವ ಕಾರ್ಯಯೋಜನೆಗಳ ವಿವರ – ಫ್ಲಾಶ್ ನಲ್ಲಿ. ಆಯಾ ಸ್ಥಳಗಳಲ್ಲಿ ಕ್ಲಿಕ್ಕಿಸಿ ವಿವರಗಳನ್ನು ತಿಳಿಯಿರಿ. Note: Adobe Flash Player is required to play the SWF animations. Please download from here if your computer doesn’t have.

ಶ್ರೀಮದ್ರಾಮಚಂದ್ರಾಪುರಮಠೀಯ “ಗುರುಪರಂಪರಾ ಸ್ತೋತ್ರಮ್”

ಶ್ರೀಶಂಕರಾಚಾರ್ಯಮಥಾsಸ್ಯ ಪದ್ಮ-
ಪಾದಂ ಚ ಹಸ್ತಾಮಲಕಂ ಚ ಶಿಷ್ಯಂ |
ತಂ ತ್ರೋಟಕಂ ವಾರ್ತಿಕಕಾರಮನ್ಯಾ-
ನಸ್ಮದ್ಗುರೂನ್ ಸಂತತಮಾನತೋsಸ್ಮಿ ||2||

ಅವಿಚ್ಛಿನ್ನ ಶ್ರೀ ಗುರು ಪರಂಪರಾ

|| ಶ್ರೀ ಗುರುಭ್ಯೋ ನಮಃ || ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್ | ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ|| ನಾರಾಯಣಸಮಾರಂಭಾಂ* ಶಂಕರಾಚಾರ್ಯ ಮಧ್ಯಮಾಮ್ | ಅಸ್ಮಾದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ || ವಿಶ್ವದ ಏಕೈಕ ಶ್ರೀಮದದ್ವೈತ ಶಂಕರಾಚಾರ್ಯ ಅವಿಚ್ಛಿನ್ನ ಗುರುಪರಂಪರೆ ನಮ್ಮದು. ಶ್ರೀಮನ್ನಾರಾಯಣನಿಂದ ಶಂಕರಾಚಾರ್ಯರ ತನಕ, ಶಂಕರಾಚಾರ್ಯರಿಂದ ಪ್ರಸ್ತುತ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ… Continue Reading →

ಅಂತರಜಾಲ ತಾಣಗಳು

List of the links of the other organizations run by Ramachandrapura Matha: Category Description Link Sri Sri Official website of HH Sri Sri Raghaveshwara Bharati Swamiji http://hareraama.in Matha / Temple Official website of Sri Ramachandrapura Matha, Hosanagar http://srimath.org Official website… Continue Reading →

ಶಾಖಾ ಮಠಗಳ ಪಟ್ಟಿ

branches of our Matha

ಯೋಜನೆಗಳ ಪಟ್ಟಿ

Projects run by Sri Ramachandrapura Matha: Shree Bharathi Gurukula Vishwa Vidyalayam Sanjeevini (Hospitals and Medical centers) Shree Bharathi Patradhama

ಇತರ ಸಂಸ್ಥೆಗಳು

Here is the list of other programs run by Sri Ramachandrapura Matha ಮಹಿಳೋದಯ, ಬದಿಯಡ್ಕ, ಕಾಸರಗೋಡು ಜಿಲ್ಲೆ ಕುದುರೆಬೆಟ್ಟು ಫಾರ್ಮ್ಸ್, ಬಾಳ್ತಿಲ, ಬಂಟ್ವಾಳ ತಾಲೂಕು

ದೇವಸ್ಥಾನಗಳು

ದೇವಸ್ಥಾನಗಳು

« Older posts

© 2023 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑