Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
Like a thousand rays emanating from the Sun, thirty three crores of Gods and infinite number of beings have evolved from one Supreme God. Entire universe is his home, all beings are his babies. In a MahaYaga invitation is there… Continue Reading →
ಈಗ ಹೆಚ್ಚಾಗಿ ಲಭ್ಯ ಇರುವ ಯಾವುದೇ ಕಂಪನಿಯ ಪ್ಯಾಕೆಟ್ ಹಾಲು, ಮೊಸರು ಮಿಶ್ರತಳಿಗಳದ್ದು, ಹಸು ಮತ್ತು ಎಮ್ಮೆ ಹಾಲು ಮಿಶ್ರವಾಗಿರುವಂಥದ್ದು. ಆರೋಗ್ಯ ಬೇಕೆಂದರೆ ಇಂಥವನ್ನು ಬಳಸಬಾರದು. ಯಾಕೆ ದೇಶೀ ಗೋ ಉತ್ಪನ್ನಗಳನ್ನೇ ಬಳಸಬೇಕು ಎಂಬುದನ್ನು ವೈಜ್ಞಾನಿಕ ವಾಗಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ… Continue Reading →
ಅವನತಿಯ ಅಂಚಿನಲ್ಲಿ ಇರುವಂಥ ದೇಸಿ ಗೋತಳಿ ಸಂವರ್ಧನೆಗೆ ಕೃತ್ರಿಮ ಮಾರ್ಗ ಅನುಸರಿಸುವುದು ಸರಿಯಲ್ಲ. ಪ್ರಕೃತಿ ಸಹಜ ರೀತಿಯಲ್ಲಿ ಗೋ ತಳಿ ಸಂವರ್ಧನೆ ಆಗಬೇಕು. ಅಂತಹ ಗೋವಂಶ ವೃದ್ಧಿಗೆ ಸಹಜ ವಾತಾವರಣವನ್ನು ಒದಗಿಸುವ ಕೆಲಸವನ್ನು ಗೋಪ್ರೇಮಿಗಳು ಮಾಡಬೇಕು. ಈ ಕಾರ್ಯದಲ್ಲಿ ಗೋಪ್ರೇಮಿಗಳು ಮಾಡಬಹುದಾದುದೇನು? ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌ ಸ್ಟೋರಿಯಲ್ಲಿ… ಪ್ರಕಟಣೆ… Continue Reading →
ದೇಶೀ ಗೋತಳಿ ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) 1. ದೇಸಿ ತಳಿಗಿಂತ ವಿದೇಶಿ ತಳಿ ಹೆಚ್ಚು ಜನಪ್ರಿಯವಾಗಲು ಏನು ಕಾರಣ? ದೇಸಿ ತಳಿಗಳ ನಿರ್ವಹಣೆ ಕಷ್ಟ ಎಂಬ ಮಾತು ನಿಜವೇ? ದೇಸೀ ಗೋತಳಿಗಳ ನಿರ್ವಹಣೆ ಖಂಡಿತವಾಗಿಯೂ ಕಷ್ಟ ಅಲ್ಲ, ಅದು ಕಷ್ಟ ಪರಿಹಾರ ಮಾಡಲಿಕ್ಕೆ ಇರುವಂಥದ್ದು ವಿದೇಶೀ ತಳಿಗಳ ನಿರ್ವಹಣೆಗಿಂತಲೂ ಸುಲಭ ಮತ್ತು ಖಚು೯ ಕಡಿಮೆ ಇನ್ನು… Continue Reading →
ದೀಪಾವಳಿ ಹಬ್ಬ ಬಂದಾಗ ಸಹಜವಾಗಿ ಪಟಾಕಿ ಹೇಗೆ ನೆನಪಾಗುವುದೋ ಹಾಗೆಯೇ ಗೋಪೂಜೆಯೂ ನೆನಪಾಗುತ್ತದೆ. ಈಗಿನ ಸಂದರ್ಭ ಹೇಗಿದೆ ಎಂದರೆ, ಪೂಜೆ ಪುನಸ್ಕಾರಗಳನ್ನು ಮೂಢನಂಬಿಕೆ ಎನ್ನುವ ಜನರ ನಡುವೆ ನಾವಿದ್ದೇವೆ. ನಿಜವಾಗಿಯೂ ಗೋಪೂಜೆ ಎಂದರೇನು ಎಂಬುದನ್ನು ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌಸ್ಟೋರಿಯಲ್ಲಿ ವಿವರಿಸಿದ್ದಾರೆ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಪೂಜೆ… Continue Reading →
ಗೋವು ಸಾಕುವ ಮನಸ್ಸಿದೆಯೇ? ಮನೆಯಲ್ಲಿ ಸಾಕುವ ಸ್ಥಳಾವಕಾಶ ಇಲ್ಲವೇ? ಬೇಸರಿಸಿಕೊಳ್ಳಬೇಡಿ. ಗೋ ಶಾಲೆಗಳಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಳ್ಳಿ. ಇದಕ್ಕಾಗಿಯೇ “ಗೋ ಬಂಧು” ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಕೆಲಸವನ್ನು ಗೋಪ್ರೇಮಿಗಳು ಬಳಸಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಬಂಧುವಾಗ ಬನ್ನಿ … 1. ಗೋ ಬಂಧು ಯೋಜನೆಯಲ್ಲಿ ತೊಡಗಿಕೊಳ್ಳುವುದು… Continue Reading →
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.