ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ
ಮ೦ತ್ರಾಕ್ಷತೆ ಆನುಗ್ರಹ.
ಮಧ್ಯಾನ.೦೪.೦೦ ರಿ೦ದ ಸ೦ಜೆ೦೬.೩೦ ರ ವರೆಗೆ
29 ಅಕ್ಟೋಬರ್, 2009 : ಶ್ರೀ ಸ್ವಾಮೀಜಿಗಳ ಉಪಸ್ಥಿತಿಯ ಮುಂಬಯಿ ಕಾರ್ಯಕ್ರಮದ ವರದಿ ಉದಯವಾಣಿಯ ಮಹಾರಾಷ್ಟ್ರ ವಾರ್ತೆಗಳು ಸಂಚಿಕೆಯಲ್ಲಿ: ಪತ್ರಿಕೆಯ ಪ್ರತಿಯನ್ನು ಡೌನ್-ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
|| ಹರೇ ರಾಮ || ಅಕ್ಟೋಬರ್ ೨೮, ೨೦೦೯: ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು: ವಸತಿ,ರಾಮಾರ್ಚನೆ ಮುಂಬಯಿಯ ದಾದರಿನ ಝಂಡು ವಸತಿ ಗೃಹದಲ್ಲಿ ಶ್ರೀಭಿಕ್ಷೆ : ಶ್ರೀ ರಘುಚಂದ್ರ ಕುಟುಂಬ ,ಮುಳಿಯ