17-12-2011
06-12-2011
ಸೂರ್ಯೋದಯ ೬-೩೨ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ. ತಿಥಿ-ಅಷ್ಟಮಿ. ಪಾದಪೂಜಾ ಸೇವೆ-ವೆಂಕಟರಮಣ ಭಟ್ಟ ಕುಂಟಿನಿ. ೧೧-೩೦ ರಿಂದ ೧೨-೩೦ ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ಪ್ರಯಾಣ ಮುಕ್ಕಾಂಗೆ. ಮುಕ್ಕಾಂ – ಕೆಕ್ಕಾರು ರಾಮಚಂದ್ರ ಭಟ್, ಬೆಂಗಳೂರು
ಸೂರ್ಯೋದಯ ೬-೩೧ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ ತಿಥಿ-ಪಂಚಮೀ ಭಿಕ್ಷಾಸೇವೆ-ಜಿ.ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು ೧೧-೩೦ ರಿಂದ ೧೨-೩೦ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ಪ್ರಯಾಣ:- ಮುಕ್ಕಾಮಿಗೆ ಮುಕ್ಕಾಂ :-ಈಶ್ವರ ಭಟ್, ಪಂಜಿಗದ್ದೆ , ವಿಟ್ಲ ವಲಯ
ಸೂರ್ಯೋದಯ ೬-೩೧ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ-ವೆಂಕಟಸುಬ್ಬಾ ಜೋಯ್ಸ್ , ಅಂಕರಕಣ ೧೨-೧೫ ರಿಂದ ೧-೧೫ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ಮುಕ್ಕಾಂ :- ಶ್ರೀ ಕ್ಷೇತ್ರ ಹೊರನಾಡು ವಿಶೇಷ :- ರಾತ್ರಿ ಅಮ್ಮನವರಿಗೆ ಲಕ್ಷ ದೀಪೋತ್ಸವ
ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ ೪ [audio:Ramakatha/Sharana -vibhishana-part 4.mp3]
ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ 3 [audio:Ramakatha/Sharana -vibhishana-part 3.mp3]
ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ 2 [audio:Ramakatha/Sharana -vibhishana-part 2.mp3]
ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ ೧ [audio:Ramakatha/Sharana -vibhishana-part 1.mp3]
© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑