Month ಜೂನ್ 2010

ಶ್ರೀ ಸಮ್ಮುಖದಲ್ಲಿ “ಇ-ಸಮ್ಮುಖ”

ಹರೇ ರಾಮ ಓದುಗರೇ. ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಂತರಜಾಲತಾಣವಾದ ಹರೇರಾಮ.ಇನ್ ನಲ್ಲಿ ಓದುಗರಿಗಾಗಿ ಮತ್ತೊಂದು ಸದವಕಾಶ! ಸಹಸ್ರಾರು ಓದುಗರ ಅಕ್ಷರದಾಹವನ್ನು ತಣಿಸುವುದಕ್ಕಾಗಿ ವೈಶಿಷ್ಟ್ಯಪೂರ್ಣ ಅಂಕಣಗಳನ್ನು ಹರೇರಾಮ.ಇನ್ ಹೊರತರುವುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ! ಈಗಾಗಲೇ ಶ್ರೀಗಳ ಮುಖವಾಣಿಯಾದ ಬ್ಲಾಗ್ ಎರಡು ವಿಭಿನ್ನ ದೃಷ್ಟಿಕೋನದಿಂದ ಹರಿದು ಬರುತ್ತಿದೆ. ಆಧ್ಯಾತ್ಮಿಕ ವಿಚಾರಗಳ… Continue Reading →

Eye day Invitation

Eye day Invitation

Boss will b BOSS Forever…!!!!

ಅಂಬೊಂದು….ಹಕ್ಕಿಯೆರಡು…!

ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ…!

Three Words That Make Relationships Better…!

Three Words That Make Relationships Betters

Three-Word Phrases, can be tools to help develop every relationship.

There are many things that you can do to strengthen your relationships. Often the most effective thing you can do involves saying just three words. When spoken sincerely, these statements often have the power to develop new friendships, deepen old ones and even bring healing to relationships that have soured.

The following three-word phrases can be tools to help develop every relationship.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಯ ಜನ್ಮಾಷ್ಟಮಿ – ಉದಯವಾಣಿ ವರದಿ

ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಯ ಜನ್ಮಾಷ್ಟಮಿ – ಉದಯವಾಣಿ ವರದಿ 20-06-2010

Caring For You Always…!

Source :- Sri’s Collection

ಶ್ರೀ ಭಾರತಿ ಗುರುಕುಲಮ್ ಘಟಿಕೋತ್ಸವ ಮತ್ತು ಧನ್ಯೋತ್ಸವದ ಆಮಂತ್ರಣ ಪತ್ರಿಕೆ

ಹರೇ ರಾಮ ಶ್ರೀ ಭಾರತಿ ಗುರುಕುಲಮ್ ಘಟಿಕೋತ್ಸವ ಮತ್ತು ಧನ್ಯೋತ್ಸವದ ಆಮಂತ್ರಣ ಪತ್ರಿಕೆ

ಶ್ರೀರಾಮಾರ್ಚನೆ..!

ಕೈಂಕರ್ಯ ಕೊಂಬನು ಕರುಣಾಮೂರ್ತಿ ತನ್ನ ಸೇವಕರ ಕರಗಳಿಂದ..

ಇದು ಹೀಗೇ ಇರದು..!!

ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!

ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ…ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು…!!

“ಇದು ಹೀಗೇ ಇರದು”

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑