|| ಹರೇ ರಾಮ || ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಶಾಖೆ : ಭಾನ್ಕುಳಿ ಅವಿಚ್ಛಿನ್ನಶಾಂಕರರಾಜಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಹದಿನಾರನೆಯ ಪೀಠಾಧಿಪತಿಗಳಾದ ಶ್ರೀಅನಂತೇದ್ರಭಾರತಿಗಳು ತಮ್ಮ ಶಿಷ್ಯರಾದ ಶ್ರೀರಾಮಭದ್ರಭಾರತಿಗಳನ್ನು ಶ್ರೀರಾಮಚಂದ್ರಾಪುರಮಠದಲ್ಲಿ ಉಳಿಸಿ ಬಿಳಗಿ ಅರಸರ ಪ್ರಾರ್ಥನೆಯನ್ನು ಮನ್ನಿಸಿ ಸಿದ್ಧಾಪುರ ಸೀಮೆಯ ಬಿದ್ರಕಾನು ಎಂಬಲ್ಲಿ ನೂತನ ಮಠಾಯತನವನ್ನು ಸ್ಥಾಪಿಸಿ ಅಲ್ಲಿ ಕೆಲ ಕಾಲ ಉಳಿದರು. ಹೊಸನಗರಮಠದ ವಿಶಾಲ ಶಿಲಾಮಯಕಟ್ಟಡವು ಶ್ರೀ… Continue Reading →