Category ಅಂಕಣಗಳು

15-01-2016 : ವಿಜಯನಗರ ಶ್ರೀಭಾರತೀ ವಿದ್ಯಾಲಯದ ಆವರಣದಲ್ಲಿ ನಡೆದ ಕಾಮದುಘಾ ಗೋಮಹೋತ್ಸವ – Photos

ಗೌತಮ ಬಿ.ಕೆ, ಶ್ರೀಸವಾರಿ

ಸಂಕ್ರಾಂತಿ ದಿನವನ್ನು “ಗೋ ದಿನ”ವನ್ನಾಗಿ ಆಚರಿಸಬೇಕು: ಶ್ರೀ ಶ್ರೀ ರಾಘವೇಶ್ವರಭಾರತಿ ಸ್ವಾಮೀಜಿ ಅಭಿಮತ

ವಿಶ್ವ ಯೋಗಾ ದಿನ, ಫಾದರ್ಸ್ ಡೇಗಳು ಇರುವ ಹಾಗೆ ಗೋವಿಗೂ ಒಂದು ದಿನವನ್ನು ಆಚರಿಸಬೇಕು, ಸಂಕ್ರಾಂತಿಯ ದಿನವನ್ನೇ ಗೋ ದಿನ ಎಂದು ಆಚರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

Makara Sankranti : ಮಕರ ಸಂಕ್ರಮಣದ ಶುಭಾಶಯಗಳು

ನಾಡಿನ ಸಮಸ್ತರಿಗೆ ಮಕರ ಸಂಕ್ರಮಣದ ಶುಭಾಶಯಗಳು. ಬೆಳಗಿನ ಸೂರ್ಯದೇವರ ಪ್ರಭೆ ನಮ್ಮ ಜೀವನವನ್ನು ಬೆಳಗಲಿ.
May the lord of light – Sun – bless us with brightness. Happy Makara Sankranthi

ಗೋ ಆಲಯ @ ನೀರ್ಚಾಲು : ಗೋಮಾತೆ ರಾಷ್ಟ್ರಮಾತೆಯಾಗಲಿ – ಗಣೇಶ್ ಭಟ್ ಮುಣ್ಚಿಕ್ಕಾನ

ಕುಮಾರಮಂಗಲ ಧನುಪೂಜೆಯಲ್ಲಿ ಗೋಪೂಜೆ : ಬೆಳಗಿನ ಜಾವ ಧನುಪೂಜೆಯ ಸಂದರ್ಭದಲ್ಲಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಸೇರಿದ ಭಕ್ತಜನರು ಚಲಿಸುವ ಗೋ ಆಲಯಕ್ಕೆ ಆರತಿಯನ್ನು ಬೆಳಗಿದ್ದರು. ಸಂಜೆ ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಗಳು ಹಾಗೂ ನೀರ್ಚಾಲು ಹವ್ಯಕ ವಲಯದ ವತಿಯಿಂದ ಪೂಜೆಯನ್ನು ಸಲ್ಲಿಸಲಾಯಿತು.

ಬಜಕೂಡ್ಲು : ಅಮೃತಧಾರಾ ಗೋಶಾಲೆಗೆ ಮುಹಮ್ಮದ್ ಫೈಝ್ ಖಾನ್ ಭೇಟಿ

ಪೆರ್ಲ : ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಉತ್ತರಪ್ರದೇಶ ವಾರಣಾಸಿಯ ಖ್ಯಾತ ಗೋಕಥಾಕಾರ ಮುಹಮ್ಮದ್ ಫೈಝ್ ಖಾನ್ ಅವರು ಸೋಮವಾರ ಭೇಟಿಯಿತ್ತು ಗೋಶಾಲೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

02.1.2016 : ಪೆರಡಾಲ ವಲಯ ಸಭೆ – Report

ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಮೂಹಿಕ ರಾಮನಾಮಜಪ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

03-01-2016: ಗುಂಪೇ ವಲಯ ಸಭೆ – Report

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಗುಂಪೇ ವಲಯ ಸಭೆಯು 03.01.2016 ಆದಿತ್ಯವಾರ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಇವರ ನಿವಾಸದಲ್ಲಿ ನಡೆಯಿತು.

27-12-2015 : ಮುಳ್ಳೇರಿಯಾ ಹವ್ಯಕ ಮಂಡಲ ಸಭೆ – ವರದಿ

ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

ಭಾವಾಭಿವ್ಯಕ್ತಿ ಸಮಾವೇಶ – ಶಿರಸಿ – 19/12/2015 – ಶನಿವಾರ

ಶ್ರೀ ರಾಘವೇಶ್ವರ ಶ್ರೀಗಳ ಮೇಲೆ ನಡೆಯುತ್ತಿರುವ ಶದ್ಯಮ್ತ್ರವನ್ನು ವಿರೋಧಿಸಿ ನಮ್ಮ ಮನಸ್ಸಿನಲ್ಲಿರುವ ಶ್ರೀಗಳ ಕುರಿತಾದ, ಸತ್ಯದ ಪರವಾದ ಭಾವವನ್ನು ವ್ಯಕ್ತಪಡಿಸುವುದಕ್ಕಾಗಿ ನಾಳೆ ಅಂದರೆ 19ನೆ ತಾರೀಖು ಶನಿವಾರದಂದು ಸಿರಸಿಯ ವಿಕಾಸಾಶ್ರಮ ಬಯಲಿನಲ್ಲಿ ಭಾವಾಭಿವ್ಯಕ್ತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾರಕೂರು ಸಂಸ್ಥಾನದ ಶ್ರೀ ಸಂತೋಷ್ ಗುರೂಜಿಯವರು ವಹಿಸಲಿದ್ದಾರೆ. ಪ್ರಮುಖ ಭಾಷಣಕಾರರಾಗಿ ಯುವಾ ಭಾರತ್ ಖ್ಯಾತಿಯ… Continue Reading →

ಮುಳ್ಳೇರಿಯಾ ಹವ್ಯಕ ಮಂಡಲ ಸಭೆ- ವೇ.ಮೂ ಪರಮೇಶ್ವರ ಭಟ್ ಪಳ್ಳತ್ತಡ್ಕ ಅವರಿಗೆ ಗೌರವಾರ್ಪಣೆ

ರಾಮತಾರಕ ಮಂತ್ರ , ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑