ಸೂರ್ಯೋದಯ: 7.00 ಸೂರ್ಯಾಸ್ತ: 6.18 ಪಕ್ಷ-ಶುಕ್ಲ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಕೇಪು ವಲಯ ವತಿಯಿಂದ ವೆಂಕಟೇಶ ಭಟ್ ಇವರಿಂದ 11.30 ರಿಂದ 12.00 ಹವನ ಪೂರ್ಣಾಹುತಿ, ಉಪವೀತ ವಟುಗಳಿಗೆ ಆಶೀರ್ವಾದ 12.00 ರಿಂದ 1.೦೦ ಪಾದಪೂಜೆ ಮಂಗಳಾರತಿ, ಭಿಕ್ಷಾಂಗ ಫಲಸಮರ್ಪಣೆ, ಸಮಸ್ತರಿಂದ ಫಲ ಸಮರ್ಪಣೆ 2.೦೦ ರಿಂದ 5.೦೦ ಮಂಗಳೂರು,ಮುಳ್ಳೇರಿಯಾ, ಉಪ್ಪಿನಂಗಡಿ ಮಂಡಲಗಳ ವರದಿ … Continue Reading →