Category AV/Audio

ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಂಬಂಧಿತ ಎಲ್ಲ ಧ್ವನಿಮುದ್ರಣಗಳ ಸಮಗ್ರ ತಾಣ.

ಶ್ರೀಗಳ ಆಶೀರ್ವಚನ-ಮಾಣಿ ಮಠ ವಾರ್ಷಿಕೋತ್ಸವ

ಪೆರಾಜೆಯ ಮಾಣಿ ಮಠದ ವಾರ್ಷಿಕೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ. [audio:DailyPravachana/January_2011/Ashirvachana_at_Manimatha_varshikotsava_17-Jan-2011.mp3]

ಶ್ರೀಗಳ ಆಶೀರ್ವಚನ- ವನದುರ್ಗಾ ದೇವಾಲಯ, ದೇಂತಡ್ಕ

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವನದುರ್ಗಾ ದೇವಾಲಯ, ದೇಂತಡ್ಕದಲ್ಲಿ ಅನುಗ್ರಹಿಸಿದ ಆಶೀರ್ವಚನ. [audio:DailyPravachana/January_2011/Asirvachana_at_Dentadka_Sri_Vanadurga_Temple_Bantwal_Taluk-18-Jan-2011.mp3]

ರಾಮಾಯಣ – ಸಾರ ಸೌಂದರ್ಯ

  ರಾಜಸ್ಠಾನದ ಜೋಧಪುರದಲ್ಲಿ,ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬಂದ ರಾಮಕಥಾ ಪ್ರವಚನ ಮಾಲಿಕೆ. [audio:Ramakatha/Raamayan-ka-Avataar.mp3]

ಶ್ರೀಗಳ ಅಶೀರ್ವಚನ – 15.ಜನವರಿ.2011

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕನ್ಯಾನದಲ್ಲಿ ಅನುಗ್ರಹಿಸಿದ ಆಶೀರ್ವಚನ. [audio:DailyPravachana/January_2011/Ashirvachana_at_Kanyana_Dambe_Bheema_Shastry_Kanyana-bayaru__Valaya_15-Jan-2011.mp3]

ಆಶೀರ್ವಚನ-ಪೆರಡಾಲ ಉದನೇಶ್ವರ ದೇವಸ್ಥಾನ

ಪೆರಡಾಲ ಉದನೇಶ್ವರ ದೇವಸ್ಥಾನದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ. [audio:DailyPravachana/January 2011/Ashirvachana_at_peradala_Udaneshwara_Temple_14-Jan-2011.mp3]

ಆಶೀರ್ವಚನ-ಗುರುಕುಲ ಛಾತ್ರೋತ್ಸವ

ಶ್ರೀ ರಾಮಚಂದ್ರಾಪುರಮಠದ ಶ್ರೀಭಾರತೀಗುರುಕುಲಮ್ ನಲ್ಲಿ ಸಂಪನ್ನಗೊಂಡ ಗುರುಕುಲ ಛಾತ್ರೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ. [audio:DailyPravachana/January_2011/Ashirvachana_at_Gurukula_varshikotsava-03-Jan-2011.mp3]

ಗಣಪತಿ

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:chaturmasya10/Sandesha/Ganapathi.mp3]

ಗುರುದೃಷ್ಟಿ

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:chaturmasya10/Sandesha/Gurudrusti.mp3]

ಹುಟ್ಟು

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:chaturmasya10/Sandesha/huttu.mp3]

ಶಿವಾನಂದ ಲಹರಿ-ಭಾಗ 7

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಶಂಕರಾಚಾರ್ಯ ಕೃತ ಶಿವಾನಂದ ಲಹರಿ ಪ್ರವಚನ ಮಾಲಿಕೆ Audio:

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑