ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಧರ್ಮದ್ವಯಗಳು- ಮನೆಗೆ ಬಂದವರನ್ನು ಸತ್ಕರಿಸುವುದು ಹಾಗೂ ಉಂಡ ಮನೆಗೆ ಎರಡು ಬಗೆಯದಿರುವುದು. ಸೀತೆ ಮನೆಗೆ ಬಂದ ಅತಿಥಿಯನ್ನು, ಬ್ರಾಹ್ಮಣ ಯತಿ ರೂಪದಲ್ಲಿ ಬಂದವನನ್ನು ಸತ್ಕರಿಸುತ್ತಾಳೆ. ಸತ್ಕರಿಸುವ ಸ್ಥಿತಿಯಲ್ಲಿ ಅವಳಿಲ್ಲ, ಯಾಕೆಂದರೆ ತನ್ನ ಪ್ರಾಣಕ್ಕಿಂತ ಸಾವಿರಪಾಲು ಪ್ರೀತಿಸುವ ಪತಿಯ ಮರಣಾಕೃಂದನವನ್ನು (ಆದರದು ನಿಜವಲ್ಲ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ವೈದೇಹಿಯ ಕೇಯೂರ ನನಗೆ ಗೊತ್ತಿಲ್ಲ, ಕರ್ಣಕುಂಡಲಗಳ ಪರಿಚಯ ನನಗಿಲ್ಲ. ಆಕೆಯ ನೂಪುರಗಳನ್ನು ಮಾತ್ರ ಬಲ್ಲೆ. ಅದೂ ನಿತ್ಯ ಪಾದಾಭಿವಂದನ ಮಾಡುವುದರಿಂದ ಗೊತ್ತು. ಲಕ್ಷ್ಮಣನ ಮಾತಿದು. ಹನ್ನೆರಡು ವರ್ಷಗಳ ಕಾಲ ಅಯೋಧ್ಯೆಯಲ್ಲಿ ಯಾವ ರಾಮನು ಸೀತೆಯೊಡನೆ ಇದ್ದನೋ ಅವರೊಡನೆ ಲಕ್ಷ್ಮಣನೂ ಇದ್ದಾನೆ. ವನವಾಸದಲ್ಲಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮಾಶ್ರಮದ ಪರಿಸರದಲ್ಲಿ ಚಿನ್ನದ ಜಿಂಕೆಯನ್ನು ಕಂಡ ಸೀತೆ ಚಕಿತಗೊಂಡಿದ್ದಾಳೆ.ಜಿಂಕೆಯ ಚೆಲುವು ಆಕೆಯನ್ನು ಮರುಳುಗೊಳಿಸಿದೆ. ರಾಮ ಲಕ್ಷ್ಮಣರನ್ನು ಬಳಿ ಕರೆದಿದ್ದಾಳೆ. ಮುಂದೆ ಆ ಜಿಂಕೆಯನ್ನು ತಂದುಕೊಡಿ ಎಂದು ಹೇಳುವವಳಿದ್ದಾಳೆ. ಆಗಲೇ ಲಕ್ಷ್ಮಣ ಜಿಂಕೆಯ ಸತ್ಯವನ್ನು ಬಯಲಿಗೆಳಿತಾನೆ. ಇದು ರಮಣೀಯವಾದ ಜಿಂಕೆಯಲ್ಲ, ಮರಣೀಯವಾದ ರಾಕ್ಷಸ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮನು ಮುನಿಗಳಿಗೆ ಅಗೋಚರನಾದ ರಾಮನು ಮಾರೀಚನಿಗೆ ದರ್ಶನ ಕೊಟ್ಟ. ಈ ಕಾಡಿನ ಒಂದೊಂದು ಮರದಲ್ಲಿಯೂ ನಾರುಡೆಯನ್ನು ಉಟ್ಟ, ಕೃಷ್ಣಾಜಿನವನ್ನು ಹೊದ್ದ, ಧನುಷ್ಪಾಣಿಯಾದ ರಾಮ ಕಾಣಿಸುತ್ತಾನೆ. ಆಗ ನನಗೆ ಅಂತಕನ ಸ್ಮರಣೆಯಾಗ್ತದೆ. ಮಾರೀಚನ ಮಾತಿದು. ಎದುರು ಬಂದು ನಿಂತರೂ ನಮಗೆ ರಾಮ ಕಾಣುವುದಿಲ್ಲ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸ್ವರ್ಣಗೌರೀ ವ್ರತ, ಗಣೇಶ ಚತುರ್ಥಿಯ ಮಹಾಪರ್ವಕಾಲವಿದು. ಗಣಪತಿ ಎಂದರೇ ವಿಘ್ನಕರ್ತ, ವಿಘ್ನಹರ್ತ. ಈ ಕಥೆ, ‘ಶ್ರೀ’ ಕಥೆಯೂ ಅಂಥದ್ದೇ. ರಾವಣನು ರಾಮನ ಸುಖೀ ಸಂಸಾರಕ್ಕೆ ವಿಘ್ನವೊಂದನ್ನು ತಂದೊಡ್ಡಿದನು. ಆ ವಿಘ್ನವನ್ನೇ ಬಳಸಿಕೊಂಡು ಆ ರಾಮನು ಬ್ರಹ್ಮಾಂಡದ ಮಹಾ ವಿಘ್ನವೊಂದನ್ನು ಪರಿಸಂಹಾರ ಮಾಡಿದನು…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅತ್ತ ರಾವಣನು ತನ್ನ ನೆಲೆಯನು ಸೇರಿದ್ದಾನೆ. ಇತ್ತ ಶೂರ್ಪನಖಿ ತನ್ನ ನೆಲೆಯನು ಬಿಟ್ಟಿದ್ದಾಳೆ. ಮಾರೀಚನ ಮಾತನ್ನು ಕೇಳಿದ ಬಳಿಕ ಸೀತಾಪಹರಣ ಸುಲಭವಲ್ಲ ; ಎಂಬುದನ್ನು ತಿಳಿದು ಲಂಕೆಯನ್ನು ಸೇರಿದ್ದಾನೆ. ಇತ್ತ ಶೂರ್ಪನಖಿಯು ಮಳೆಗಾಲದ ಮೋಡದಂತೆ ಶೋಕಿಸಿದಳು. ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮನು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪ್ರತಿಯೊಂದು ಜೀವಕ್ಕೂ ದೇವರು ಒಂದಲ್ಲಾ ಒಂದು ಘಟ್ಟದಲ್ಲಿ ಆ ಜೀವವು ಮಾಡಿದ ತಪ್ಪುಗಳನ್ನು ತೋರಿಸಿಕೊಡುತ್ತಾನೆ. ಮಾತಿನರೂಪದಲ್ಲಿ ಅಥವಾ ಕೃತಿಯ ರೂಪದಲ್ಲಿ. ದೇವರ ಭಾಷೆ ಕೆಲವೊಮ್ಮೆ ಕೃತಿಯಾಗಿರಬಹುದು. ಎಲ್ಲೋ ಕೆಲವೊಮ್ಮೆ ಮಾತುಗಳಾಗಿ ಕೂಡಾ ಇರಬಹುದು, ನೇರವಾಗಿ ದೇವರು ಹೇಳಲೂಬಹುದು. ಖರನ ಬದುಕಿನಲ್ಲಿ ಅಂತಹ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ದೊಡ್ಡವರಿಗೆ ಅವರ ಕಾರ್ಯ ಸಿದ್ಧಿಯು ಉಪಕರಣಗಳನ್ನು ಅವಲಂಬಿಸಿಕೊಂಡಿರುವುದಿಲ್ಲ. ಅಂತಃ ಸತ್ವವನ್ನು ಅವಲಂಬಿಸಿಕೊಂಡಿರುತ್ತದೆ. ಅವರು ಇನ್ಯಾವ ಸಾಧನಗಳ ಮೇಲೆ ಅವಲಂಬಿತವಾಗಿರುವುದಿಲ್ಲ; ಆತ್ಮ ಶಕ್ತಿಯ ಮೇಲೆ ಅವಲಂಬಿತರಾಗಿರ್ತಾರೆ. ಈ ಮಾತುಗಳು ರಾಮನ ಕುರಿತಾಗಿಯೇ ಆಡಲ್ಪಟ್ಟಿವೆ. ಯಾಕೆಂದರೆ ಲಂಕೆಯನ್ನು ಜಯಿಸಬೇಕು. ರಾಮನ ಮುಂದಿರುವ ಕಾರ್ಯ ಯಾವುದು?… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೊಳ್ಳಿಯನ್ನು ಕೆದರಿದರೆ ಅದು ಹೊತ್ತಿ ಉರಿಯುತ್ತದೆ. ಹಾಗೆಯೇ ಮನುಷ್ಯನ ಪೌರುಷವನ್ನು ಕೆದಕಿದರೆ ಆತ ಹೊತ್ತಿ ಉರಿಯುತ್ತಾನೆ. ಈ ತತ್ವವನ್ನು ಶೂರ್ಪಣಖಿ ಖರನ ಮೇಲೆ ಬಳಸಿದ್ದಾಳೆ. ರಾಮನ ಮುಂದೆ ನೀನೇನೂ ಅಲ್ಲ, ದುರ್ಬಲ, ರಾಮನ ಮುಂದೆ ನೀನು ಒಂದು ಕ್ಷಣವೂ ನಿಲ್ಲಲಾರೆ, ಧ್ವಂಸವಾಗಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ತನಗೆ ಯಾವ ನಿಯಮವೂ ಇಲ್ಲ. ಬೇರೆಯವರನ್ನು ಪ್ರಶ್ನಿಸುವುದು ಬಿಡುವುದಿಲ್ಲ. ರಾಕ್ಷಸರಲ್ಲಿ ಈ ಸ್ವಭಾವ ತುಂಬ ಕಂಡು ಬರ್ತದೆ. ವಿರಾಧ ಪ್ರಶ್ನಿಸ್ತಾನೆ ರಾಮನನ್ನು. ತಪಸ್ವೀ ವೇಷದಲ್ಲಿದ್ದೀಯೆ, ಹೆಣ್ಣೇಕೆ ಪಕ್ಕದಲ್ಲಿ? ಅಂತ. ಮುಂದಿನ ಘಳಿಗೆಯಲ್ಲಿ ಮಾಡೋದೇನು? ಆಕೆಯನ್ನು ಎತ್ತಿಕೊಂಡು ಹೋಗುವ ಪ್ರಯತ್ನ! ಅಂದ್ರೆ, ತಾನೇನು… Continue Reading →