Category Jeevayaana

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ – 3

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ – 2

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ – 1

ಜೀವಯಾನ ಪ್ರವಚನಮಾಲಿಕೆಯ ಅವಲೋಕನ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 9

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 8

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 7

ಸಾರ್ಥಕ ಜೀವನಕ್ಕೆ ದಾರಿದೀಪ ~ ಜೀವಯಾನ ಪ್ರವಚನ – 7 ~ ಅಕ್ಷರರೂಪ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್’ನ ಗುರುಕುಲದ ವಿದ್ಯಾರ್ಥಿಗಳ ಜೀವನಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವುದಕ್ಕಾಗಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ ಜೀವಯಾನ ಪ್ರವಚನಮಾಲಿಕೆಯ ಅಕ್ಷರರೂಪ. ನೂರು ಯೋಜನ ವಿಸ್ತಾರದ ಯಮಸಭೆ ಅತ್ಯಂತ ವೈಭವದಿಂದ ಕೂಡಿದೆ. ಅಲ್ಲಿ ಉನ್ನತಾಸನದಲ್ಲಿ ಯಮರಾಜ ಕುಳಿತಿದ್ದಾನೆ. ಆತ ಆ ಸಭೆಯ ಅಧ್ಯಕ್ಷ…. Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 6

ಪಶ್ಚಿಮೋ ಮಾರ್ಗಃ ಆ ಮಾರ್ಗ ತುಂಬಾ ಚೆನ್ನಾಗಿದೆಯಂತೆ. ಮಾರ್ಗದ ತುಂಬಾ ರತ್ನ ಗೃಹಗಳಿವೆ, ರತ್ನ ಮಂದಿರಗಳಿವೆ, ಯಮನ ಆಸ್ಥಾನವನ್ನು ಸೇರುವ ಪಶ್ಚಿಮದ್ವಾರದಲ್ಲಿನ ರತ್ನಗೃಹಗಳಲ್ಲಿ ಯಮನ ಆಸ್ಥಾನಕ್ಕೆ ಹೋಗುವವರು ವಿಶ್ರಾಂತಿಯನ್ನು ಪಡೆಯಬಹುದು. ಹಾಗೆ ಮಧ್ಯದಲ್ಲಿ, ಇಡೀ ವರ್ಷವೂ ಅಮೃತರಸದಿಂದ ತುಂಬಿರುವಂತಹ ಸರೋವರಗಳಿಂದ ವಿರಾಜಿತವಾಗಿದೆ. ಐರಾವತದ ಕುಲದಲ್ಲಿ ಉದ್ಭವಿಸಿರುವಂತಹ ಆನೆಗಳಿವೆ. ಉಚ್ಚೈಶ್ರವಸ್ಸುವಿನ ವಂಶದಲ್ಲಿ ಹುಟ್ಟಿದ ಶ್ರೇಷ್ಠವಾದ ಅಶ್ವಗಳು. ಇಂತಹ… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ – 1: ಪ್ರವಚನಮಾಲಿಕೆ – 5

ಎಲ್ಲಿದ್ದೆವು ನಾವು?! ಯಮನ ಸಭೆಯಲ್ಲಿ. ಯಮನ ಸಭೆಗೆ ಹೋಗಬೇಕಾದರೆ ಭಾರಿ ಯೋಗ, ಪುಣ್ಯ ಬೇಕು. ಯಮನೇ ನಚಿಕೇತನಿಗೆ ಹೇಳುತ್ತಾನೆ.ಇಂತಹದ್ದೊಂದು ಪ್ರಶ್ನೆ ಹುಟ್ಟುವುದು ಕೂಡಾ ಒಂದು ಪುಣ್ಯದಿಂದ. ಅದು ಹುಟ್ಟುವುದೇ ಒಂದು ಆಶ್ಚರ್ಯ!. ಆಮೇಲೆ ಆ ಪ್ರಶ್ನೆಗೆ ಉತ್ತರ ಹೇಳುವವನು ಸಿಕ್ಕುವುದು ಕೂಡಾ ಆಶ್ಚರ್ಯ. ಹೇಳಿದ ಉತ್ತರವನ್ನು ಕೇಳಿ ಪಾಲನೆ ಮಾಡುವುದು ಕೂಡಾ ದೊಡ್ಡ ಆಶ್ಚರ್ಯ. ಇಂತಹ… Continue Reading →

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ-1: ಪ್ರವಚನಮಾಲಿಕೆ – 4

ನಚಿಕೇತ ಮತ್ತು ಯಮರಾಜನ ಭೇಟಿ. ಭೂಮಿಯ ಚಿಕ್ಕ ಬಾಲಕ ಮತ್ತು ಯಮಲೋಕದ ಪ್ರಭು. ಪರ್ವತ ಮತ್ತು ಪರಮಾಣುಗಳ ಭೇಟಿಯಾದಂತಿದೆ. ಅಂತಹದ್ದೊಂದು ಭೇಟಿ. ಲೋಕಕ್ಕೆಲ್ಲಾ ಪ್ರಾಯಶ್ಚಿತ್ತವನ್ನು ವಿಧಿಸುವ, ಲೋಕದ ಜೀವಿಗಳೆಲ್ಲಾ ತಪ್ಪು ಮಾಡಿದಾಗ ದಂಡನೆ ವಿಧಿಸುವ ಯಮ, ಆತನೇ ಪ್ರಾಯಶ್ಚಿತ ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿದ್ದಾನೆ. ನಚಿಕೇತನಿಗೆ ಆತಿಥ್ಯ ಮಾಡದ ಕಾರಣ, ಆತನು ಮೂರು ದಿವಸ ಉಪವಾಸವಿದ್ದ ಕಾರಣ ಬಂದ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑