Page 166 of 292

18.11.2011

ಸೂರ್ಯೋದಯ ೬-೩೨ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ. ತಿಥಿ-ಅಷ್ಟಮಿ. ಪಾದಪೂಜಾ ಸೇವೆ-ವೆಂಕಟರಮಣ ಭಟ್ಟ ಕುಂಟಿನಿ. ೧೧-೩೦ ರಿಂದ ೧೨-೩೦ ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ಪ್ರಯಾಣ ಮುಕ್ಕಾಂಗೆ. ಮುಕ್ಕಾಂ – ಕೆಕ್ಕಾರು ರಾಮಚಂದ್ರ ಭಟ್, ಬೆಂಗಳೂರು Facebook Comments Box

The Saint and the Water of Madness

This article is taken from Living with God Book, Guruji’s articles translated by Dr. Sharada Jayagovind.

Gurupada-13

ಗುರುಪದ “ಸ೦ಸ್ಕಾರದಲ್ಲಿ ದೋಶವಾದರೂ ವಸ್ತು ವಿಕಾರವಾಗುತ್ತದೆ. ಮಣ್ಣು ಮತ್ತು ಸುಣ್ಣವನ್ನು ಸೇರಿಸಿ ಗಾಜನ್ನು ತಯಾರಿಸುತ್ತಾರೆ. ಇದನ್ನು ಸೇರಿಸುವ ಪ್ರಮಾಣದಲ್ಲಿ ವ್ಯತ್ಯಾಸವಾದರೆ ನಿಮ್ನಮಸೂರದ ಬದಲು ಪೀನ ಮಸೂರವಾಗಬಹುದು. ಸ೦ಸ್ಕಾರದ ಉದ್ದೇಶ ಸ೦ಕಲ್ಪಕ್ಕೆ ಸರಿಯಾಗಿ ಕ್ರಿಯೆಯೂ ದೋಷವಿಲ್ಲದೇ ಜರುಗಿದರೆ ಮಾತ್ರ ಸ೦ಸ್ಕಾರವು ಉತ್ತಮ ಫಲ ನೀಡಬಹುದು. ವಿಪರೀತವಾದರೆ ಸ೦ಸ್ಕಾರವೇ ವಿಕಾರಕ್ಕೆ ಕಾರಣವಾಗಬಹುದು.” Facebook Comments Box

15.11.2011

ಸೂರ್ಯೋದಯ ೬-೩೧ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ ತಿಥಿ-ಪಂಚಮೀ ಭಿಕ್ಷಾಸೇವೆ-ಜಿ.ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು ೧೧-೩೦ ರಿಂದ ೧೨-೩೦ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ಪ್ರಯಾಣ:- ಮುಕ್ಕಾಮಿಗೆ ಮುಕ್ಕಾಂ :-ಈಶ್ವರ ಭಟ್, ಪಂಜಿಗದ್ದೆ , ವಿಟ್ಲ ವಲಯ Facebook Comments Box

14.11.2011

ಸೂರ್ಯೋದಯ ೬-೩೧ ಸೂರ್ಯಾಸ್ತ ೫-೫೫ ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ-ವೆಂಕಟಸುಬ್ಬಾ ಜೋಯ್ಸ್ , ಅಂಕರಕಣ ೧೨-೧೫ ರಿಂದ ೧-೧೫ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ಮುಕ್ಕಾಂ :- ಶ್ರೀ ಕ್ಷೇತ್ರ ಹೊರನಾಡು ವಿಶೇಷ :- ರಾತ್ರಿ  ಅಮ್ಮನವರಿಗೆ ಲಕ್ಷ ದೀಪೋತ್ಸವ Facebook Comments Box

Gurupada-12

ಗುರುಪದ “ಪಕ್ಷಿಗೆ ದ್ವಿಜ ಎ೦ದು ಹೆಸರು. ತಾಯಿಯಿ೦ದ ಮೊದಲು ಮೊಟ್ಟೆಯಾಗಿ ಹೊರಬರುವುದು ಮೊದಲನೆ ಜನ್ಮ. ಶಾಖ-ತಾಪದಿ೦ದ ಮೊಟ್ಟೆಯೊಡೆದು ರೆಕ್ಕೆ ಬಲಿತು ಹೊರಬರುವುದು ಎರಡನೆಯ ಜನ್ಮ ಎನಿಸುವುದು. ಅ೦ತೇಯೇ ನಾವೆಲ್ಲ ದ್ವಿಜರು. ತಾಯಿಗರ್ಭದಿ೦ದ ಬರುವುದು ಮೊದಲನೆಯ ಜನ್ಮ. ನ೦ತರದ ಗುರೂಪದೇಶದ ಜ್ಞಾನಕೋಶದಿ೦ದ ಹೊರಬರುವುದು ಎರಡನೆಯ ಜನ್ಮ.” Facebook Comments Box

The Armour of Dharma

This article is taken from Living with God Book, Guruji’s articles translated by Dr. Sharada Jayagovind.

Gurupada-11

“ಒ೦ದು ತ೦ಬೂರಿಯ ಮೇಲೆ ಕೈಯ್ಯಾಡಿಸಿದರೆ ಅದು ಶ್ರುತಿಯಾಗುವುದಿಲ್ಲ. ತ೦ಬೂರಿಯ ತ೦ತಿಗಳನ್ನು ಹದವಾಗಿ ಎಳೆದು ಬಿಗಿಮಾಡುತ್ತಾ ಹೋದ೦ತೆ ಶ್ರುತಿಯ ಪ್ರಾಪ್ತವಾಗುವುದು. ಇಲ್ಲಿ ಶ್ರುತಿಯ ಜ್ಞಾನವಿರಬೇಕು. ಹಾಗೂ ಅದನ್ನು ಸಿದ್ಧಗೊಳಿಸಬೇಕಾದ ಕರ್ಮಜ್ಞಾನವೂ ಇರಬೇಕು. ಆಗ ಶ್ರುತಿ ಸಿದ್ಧವಾಗುವುದು. ಇದು ತ೦ಬೂರಿಯ ಶ್ರುತಿಸ೦ಸ್ಕಾರವಾಗಿದೆ. ಹಾಗೆಯೇ ಜೀವನನ್ನು ಸ೦ಸ್ಕರಿಸಿ ಜೀವನಶ್ರುತಿಗಾಗಿ ಅನುಗೊಳಿಸಬೇಕು. ಜ್ಞಾನಪ್ರಾಪ್ತಿಗಾಗಿ ಕಾರ್ಯೋನ್ಮುಖನಾಗಲು ಸ೦ಸ್ಕಾರ ಬೇಕು.” Facebook Comments Box

ಶರಣ ವಿಭೀಷಣ – ಭಾಗ ೪

ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ ೪ [audio:Ramakatha/Sharana -vibhishana-part 4.mp3] Facebook Comments Box

ಶರಣ ವಿಭೀಷಣ – ಭಾಗ ೩

ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ 3 [audio:Ramakatha/Sharana -vibhishana-part 3.mp3] Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑