ಸೂರ್ಯೋದಯ;೦೬.೩೨ ಸೂರ್ಯಾಸ್ತ:೦೫.೫೬ ತಿಥಿ: ನವಮಿ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಕಲ್ಲಡ್ಕ ವಲಯ ಉಮಾಶಿವಕ್ಷೇತ್ರದ ಬಾಲಾಲಯ ಪ್ರತಿಷ್ಠೆ ಮುಹೂರ್ತ ೧೦-೪೧ ರಿಂದ ೧೧-೧೦ ರ ಒಳಗೆ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಸಭೆ, ಆಶೀರ್ವಚನ, ಮಂತ್ರಾಕ್ಷತೆ ಭೇಟಿಗಳು: ಉಮಾಶಿವ ಕ್ಷೇತ್ರದ ನಿರ್ವಹಣಾ ಸಮಿತಿ ಮೀಟಿಂಗ್ ೦೩.೧೫ ರಿಂದ ೦೩-೪೫ ನರಿಕೂಂಬು ಶಾಲೆಗೆ… Continue Reading →
|| ಹರೇರಾಮ || ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು.. ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು.. ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು.. ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ.. ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು… ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು… Continue Reading →
ಸೂರ್ಯೋದಯ:೦೬.೨೯ ಸೂರ್ಯಾಸ್ತ:೦೫.೫೭ ತಿಥಿ:ತೃತೀಯಾ ಪಕ್ಷ:ಶುಕ್ಲ ಶ್ರೀ ಶ್ರೀರಾಮ ದೇವರಿಗೆ ಅಷ್ಟಾವಧಾನ ಸೇವೆ ಇದೆ ಭಿಕ್ಷಾ ಸೇವೆ:ಚೊಕ್ಕಾಡಿ ದೇವಾಲಯ ನಿರ್ವಹಣಾ ಸಮಿತಿ. ಪಾದಪೂಜೆ- ಕಾಂಚೋಡು ಮಂಜುನಾಥೇಶ್ವರ ದೇವಾಲಯ ಸಮಿತಿ ವತಿಯಿಂದ ಮುಕ್ಕಾಮಿನಲ್ಲಿ. ೧೧.೩೦ ರಿಂದ ೧೨.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ, ಮಂತ್ರಾಕ್ಷತೆ. ೧೨.೩೦ ರಿಂದ ೦೧.೧೫ ಚೊಕ್ಕಾಡಿ-ಪಂಜ-ಬೆಳ್ಳಾರೆ ವಲಯ ಪದಾಧಿಕಾರಿಗಳ ಭೇಟಿ ೦೧.೩೦ ರಿಂದ… Continue Reading →
ಸೂರ್ಯೋದಯ:೦೬.೨೯ ಸೂರ್ಯಾಸ್ತ:೦೫.೫೭ ತಿಥಿ:ದ್ವಿತೀಯಾ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಚೊಕ್ಕಾಡಿ,ಪಂಜ,ಬೆಳ್ಳಾರೆ ವಲಯ ಪಾದಪೂಜೆ- ಸಿ.ನಾರಾಯಣ ಶಾಸ್ತ್ರಿ, ೧೨.೦೦ ರಿಂದ ೦೧.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ ೦೨.೦೦ ರಿಂದ ೦೪.೩೦ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಮಹಾರುದ್ರ ಅಭಿಷೇಕ ಅಂಗವಾಗಿ ಸಭಾ ಕಾರ್ಯಕ್ರಮ ಮತ್ತು ಮಂತ್ರಾಕ್ಷತೆ ೦೫.೦೦ ರಿಂದ ೦೫.೩೦ ಪಂಜ,ಬೆಳ್ಳಾರೆ,ಚೊಕ್ಕಾಡಿ ವಲಯ ಸಭೆ ೦೯.೦೦ ರಿಂದ… Continue Reading →
|| ಹರೇರಾಮ || ಭಾರತರೆಲ್ಲರಿಗೆ ‘ಪ್ರಭಾದಿನ’ದ ಮಂಗಲಕಾಮನೆಗಳು… ಆಗಸದಲ್ಲಿ ರವಿ-ಶಶಿ-ತಾರೆಗಳೆಂಬ ಮಹಾದೀಪಗಳನ್ನು ಬೆಳಗಿ ಜಗದೀಶ್ವರನು ನಿತ್ಯದೀಪಾವಳಿಯನ್ನಾಚರಿಸುವನು.. ಆತನ ಮಕ್ಕಳಾದುದಕ್ಕೆ ವರುಷಕ್ಕೊಮ್ಮೆಯಾದರೂ ಹಣತೆಗಳ ಹಬ್ಬವನ್ನಾಚರಿಸಿ ಸಂಭ್ರಮಿಸೋಣ.. ‘ಆತ’ ಹಚ್ಚುವ ದೀಪಗಳು ಅವನಿರುವ ತಾವೆಲ್ಲವನ್ನೂ-ವಿಶ್ವವೆಲ್ಲವನ್ನೂ ಬೆಳಗಿದರೆ ನಾವು ಹಚ್ಚುವ ದೀಪಗಳು ನಾವಿರುವ ತಾವುಗಳನ್ನು-ನಮ್ಮ ಪರಿಸರವನ್ನು ಬೆಳಗಲಿ.. ಬೀದಿಯಲಿ ಬೆಳಕೆಷ್ಟಿದ್ದರೇನು ಫಲ ಮನೆಯೊಳಗೆ ಕತ್ತಲಿದ್ದರೆ..!? ಬದುಕಿನ ಬಹಿರಂಗವು ಬೆಳಗಿದರೆ ಸಾಕೇನು..ಅಂತರಂಗವು… Continue Reading →
ಸೂರ್ಯೋದಯ : ೦೬.೨೮ ಸೂರ್ಯಾಸ್ತ : ೦೫.೫೮ ತಿಥಿ : ಚತುರ್ದಶಿ (ನರಕ ಚತುರ್ದಶಿ) ಪಕ್ಷ : ಕೃಷ್ಣ ಭಿಕ್ಷಾ ಸೇವೆ: ತಲೆಂಗಳ ಶ್ಯಾಮ ಭಟ್ ೧೧.೩೦ ರಿಂದ ೧೨.೦೦ — ಗಣಪತಿ ಹೋಮ ಪೂರ್ಣಾಹುತಿ, ಶಿವ ಪೂಜೆ ಮಂಗಳಾರತಿ, ಭಿಕ್ಷಾಂಗ ಪಾದಪೂಜೆ ಮಂಗಳಾರತಿ, ೧೨.೦೦ ರಿಂದ — ಫಲಸಮರ್ಪಣೆ, ತೀರ್ಥ ವಿತರಣೆ, ಮುಳ್ಳೇರಿಯಾ ಮಂಡಲೋತ್ಸವ… Continue Reading →
|| ಹರೇರಾಮ || “ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?” ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು.. ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು.. ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ…! ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ.. ಮನೆ… Continue Reading →