Tag cross bread

ಗೋವಾಣಿ : Cow Story 15 : ಶ್ರೀಶ್ರೀ ಸಂದರ್ಶನ – ದೇಶೀ ಗೋ ಉತ್ಪನ್ನ ಆರೋಗ್ಯಕ್ಕೆ ಸೋಪಾನ

ಈಗ ಹೆಚ್ಚಾಗಿ ಲಭ್ಯ ಇರುವ ಯಾವುದೇ ಕಂಪನಿಯ ಪ್ಯಾಕೆಟ್ ಹಾಲು, ಮೊಸರು ಮಿಶ್ರತಳಿಗಳದ್ದು, ಹಸು ಮತ್ತು ಎಮ್ಮೆ ಹಾಲು ಮಿಶ್ರವಾಗಿರುವಂಥದ್ದು. ಆರೋಗ್ಯ ಬೇಕೆಂದರೆ ಇಂಥವನ್ನು ಬಳಸಬಾರದು. ಯಾಕೆ ದೇಶೀ ಗೋ ಉತ್ಪನ್ನಗಳನ್ನೇ ಬಳಸಬೇಕು ಎಂಬುದನ್ನು ವೈಜ್ಞಾನಿಕ ವಾಗಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ… Continue Reading →

ಗೋವಾಣಿ : Cow Story 14 : ಶ್ರೀಶ್ರೀ ಸಂದರ್ಶನ – ಕೃತ್ರಿಮ ತಳಿ ಸಂವರ್ಧನೆ ಬೇಡ

ಅವನತಿಯ ಅಂಚಿನಲ್ಲಿ ಇರುವಂಥ ದೇಸಿ ಗೋತಳಿ ಸಂವರ್ಧನೆಗೆ ಕೃತ್ರಿಮ ಮಾರ್ಗ ಅನುಸರಿಸುವುದು ಸರಿಯಲ್ಲ. ಪ್ರಕೃತಿ ಸಹಜ ರೀತಿಯಲ್ಲಿ ಗೋ ತಳಿ ಸಂವರ್ಧನೆ ಆಗಬೇಕು. ಅಂತಹ ಗೋವಂಶ ವೃದ್ಧಿಗೆ ಸಹಜ ವಾತಾವರಣವನ್ನು ಒದಗಿಸುವ ಕೆಲಸವನ್ನು ಗೋಪ್ರೇಮಿಗಳು ಮಾಡಬೇಕು. ಈ ಕಾರ್ಯದಲ್ಲಿ ಗೋಪ್ರೇಮಿಗಳು ಮಾಡಬಹುದಾದುದೇನು? ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌ ಸ್ಟೋರಿಯಲ್ಲಿ… ಪ್ರಕಟಣೆ… Continue Reading →

ಗೋವಾಣಿ : Cow Story 13 : ಶ್ರೀಶ್ರೀ ಸಂದರ್ಶನ – ದೇಶೀ ಗೋತಳಿ

ದೇಶೀ ಗೋತಳಿ ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) 1. ದೇಸಿ ತಳಿಗಿಂತ ವಿದೇಶಿ ತಳಿ ಹೆಚ್ಚು ಜನಪ್ರಿಯವಾಗಲು ಏನು ಕಾರಣ? ದೇಸಿ ತಳಿಗಳ ನಿರ್ವಹಣೆ ಕಷ್ಟ ಎಂಬ ಮಾತು ನಿಜವೇ? ದೇಸೀ ಗೋತಳಿಗಳ ನಿರ್ವಹಣೆ ಖಂಡಿತವಾಗಿಯೂ ಕಷ್ಟ ಅಲ್ಲ, ಅದು ಕಷ್ಟ ಪರಿಹಾರ ಮಾಡಲಿಕ್ಕೆ ಇರುವಂಥದ್ದು ವಿದೇಶೀ ತಳಿಗಳ ನಿರ್ವಹಣೆಗಿಂತಲೂ ಸುಲಭ ಮತ್ತು ಖಚು೯ ಕಡಿಮೆ ಇನ್ನು… Continue Reading →

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑