Category ಸುದ್ದಿ

Get tuned to the latest news related to Sri Swamiji

ಹೊಸಪೇಟೆಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ಕಾರ್ಯಕ್ರಮದಲ್ಲಿ ಹಂಪಿ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಮಹಾಸಂಸ್ಥಾನದ ವಿದ್ಯಾರಣ್ಯ ಭಾರತಿ ಸ್ವಾಮೀಜಿ,ನಂದಿಪುರದ ಮಹೇಶ್ವರ ಸ್ವಾಮಿಜಿ,ಕೊಟ್ಟೂರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ,ದೇವರಕೊಳ್ಳ ರಾಜಭಾರತಿ ಸ್ವಾಮೀಜಿ,ಹಾಗೂ ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮುಂತಾದವರು ಭಾಗವಹಿಸಿದ್ದರು..

ದಾವಣಗೆರೆಯಲ್ಲಿ ವಿಶ್ವಮಂಗಲ ಗೋ ಗ್ರಾಮಯಾತ್ರಾ ಕಾರ್ಯಕ್ರಮ..

ಚಿತ್ರದುರ್ಗದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ಕಾರ್ಯಕ್ರಮ ದಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ಹಾಗೂ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು ..

ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರೆ..

ಇಂದು ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮವು ನೆರವೇರಿತು, ಕಾರ್ಯಕ್ರಮದಲ್ಲಿ ಖ್ಯಾತ ಕೃಷಿತಜ್ಞ ವರ್ತೂರು ನಾರಾಯಣ ರೆಡ್ಡಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕಸಂಘದ ಸು.ರಾಮಣ್ಣ ಭಾಗವಹಿಸಿದ್ದರು..

ಬೆಂಗಳೂರಿನ ಶ್ರೀ ವಿವೇಕಾನಂದ ಆದರ್ಶ ಯೋಗ ಕೇಂದ್ರದಲ್ಲಿ ಶ್ರೀಗಳು..

ಬೆಂಗಳೂರಿನಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ಮಂಡ್ಯದಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಸಭೆ..

ಮೈಸೂರಿನಲ್ಲಿ ವಿಶ್ವಮಂಗಳ ಗೋ ಗ್ರಾಮಯಾತ್ರಾ ಕಾರ್ಯಕ್ರಮ

ಮೈಸೂರಿನಲ್ಲಿ ನಡೆಯುತ್ತಿರುವ ವಿಶ್ವಮಂಗಳ ಗೌ ಗ್ರಾಮಯಾತ್ರಾ ಕಾರ್ಯಕ್ರಮ ದಲ್ಲಿ ಸುತ್ತೂರು ಶಿವರಾತ್ರಿದೇಶಿಕೆಂದ್ರ ಸ್ವಾಮಿಗಳು ಹಾಗೂ ಅತಿಥಿ ಗಳೊಂದಿಗೆ ಶ್ರೀಗಳು..

ಬೋಗಾದಿಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮ..

ದಿನ ದರ್ಶಿನಿ 29-11-2009

 

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑