ಮೂರೂರಿನಲ್ಲಿ ನಡೆಯುತ್ತಿರುವ ರಾಮಕಥಾ ಕಾರ್ಯಕ್ರಮದ ಎರಡನೇ ದಿನವಾದ ಇಂದು ಕೇಳುಗರ ಮನಸೂರೆಗೊಂಡಿದ್ದತ್ತು. ಶ್ರೀಗಳ ಅಮೋಘ ವಾಗ್ಝರಿಯು ಶಿಷ್ಯಸಾಗರದ ಮನಸ್ಸನ್ನು ಹಿಡಿದಿಟ್ಟಿತ್ತು. ಇಂಪಾದ ಹಾಡುಗಳು, ಸೊಂಪಾದ ರೂಪಕಗಳು ಅತಿರಂಜಿತವಾಗಿದ್ದವು.
11-12-2012 Facebook Comments Box
ಮೂರೂರು, (ಕುಮಟಾ ತಾಲೂಕು, ಕರ್ನಾಟಕ): ದಿನಾಂಕ 10-12-2012ರಿಂದ ಪ್ರಾರಂಭಗೊಂಡ ರಾಮಕಥಾ ಕಾರ್ಯಕ್ರಮದ ಮೊದಲನೇ ದಿನದ ಫೋಟೋಗಳು ಇಲ್ಲಿವೆ: Facebook Comments Box
© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑