ಸೂರ್ಯೋದಯ:೭-೦೦ ಸೂರ್ಯಾಸ್ತ: ೬-೧೭ ಪಕ್ಷ-ಶುಕ್ಲ ತಿಥಿ-ಏಕಾದಶಿ ಭಿಕ್ಷಾಸೇವೆ-ಕೊಣಲೆ ಭೀಮ ಶಾಸ್ತ್ರಿ ಪಾದಪೂಜೆ- ೧)ಉದಯಪದ್ಮನಾಭ ಕಮ್ಮಾಜೆ ೨)ನಾರಾಯಣ ಭಟ್ಟ ಒಟೆಪಡ್ಕು ೧೧-೩೦ ರಿಂದ ೨-೦೦ ವಲಯ ಸಭೆ,ಮಂತ್ರಾಕ್ಷತೆ ಮನೆಭೇಟಿ- ಭೀಮ ಭಟ್ಟ ಎಳ್ಕಜೆ,ನೆರಳಕಟ್ಟೆ ಮೊಕ್ಕಾಂ ಗೆ ಪ್ರಯಾಣ ಮೊಕ್ಕಾಂ-ಶ್ರಿರಾಮಚಂದ್ರಾಪುರ ಮಠ ಮಾಣಿ,ಪೆರಾಜೆ Facebook Comments Box