Page 242 of 292

ಭಕ್ತಿ…

ವಿಶ್ವಮಂಗಲ ಗೋಗ್ರಾಮಯಾತ್ರೆಯಲ್ಲಿ ಕಂಡ ದೃಶ್ಯ. Source: Sri’s collection Facebook Comments Box

ಮೂರು ಮೆಟ್ಟಿಲುಗಳ ಮೀರಿ ಮೆರೆವನೋ ಗುರುಮೂರುತಿ…

ಮಾನವನ ಭ್ರಮೆಗಳು ಅನಂತ..
ಅವುಗಳಲ್ಲಿ ಬಹುದೊಡ್ಡದು ‘ಪ್ರಕೃತಿಗೆ ಮಾತು ಬಾರದು’ ಎಂದುಕೊಳ್ಳುವುದು..

ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು..
‘ವಿಶ್ವ’ವನ್ನೇ ‘ಶತ್ರು’ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು – ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..

Why Do We Shout in Anger ????

I was touched by these words and my experience said it is true when you think cooooooly about it : ‘Why do we shout in anger?’ A Guru asked his followers, ‘Why do we shout in anger? Why do people… Continue Reading →

ಗ್ರಾಮ ರಾಜ್ಯ

Facebook Comments Box

ಸನ್ಯಾಸ ಪಾರಮಾರ್ಥಿಕ ವ್ಯಾಪಾರ

31 ಜುಲೈ 2010 ಸಂಯುಕ್ತ ಕರ್ನಾಟಕಃ ಸನ್ಯಾಸ ಪಾರಮಾರ್ಥಿಕ ವ್ಯಾಪಾರ Facebook Comments Box

ತ್ಯಾಗದಿಂದ ಮಾತ್ರ ಅಮೃತತ್ವ ಸಾದ್ಯಃ ಶ್ರೀ

31 ಜುಲೈ 2010 ಕರಾವಳಿ ಮುಂಜಾವುಃ ತ್ಯಾಗದಿಂದ ಮಾತ್ರ ಅಮೃತತ್ವ ಸಾದ್ಯಃ ಶ್ರೀ Facebook Comments Box

ತ್ಯಾಗದಿಂದ ಮಾತ್ರ ಅಮೃತತ್ವಃ ಶ್ರೀ

31 ಜುಲೈ 2010 ಉದಯವಾಣಿಃ ತ್ಯಾಗದಿಂದ ಮಾತ್ರ ಅಮೃತತ್ವಃ ಶ್ರೀ Facebook Comments Box

ಮೂಲದ ಸ್ಮರಣೆ (31-ಜುಲೈ-2010)

31-ಜುಲೈ-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಮೂಲದ ಸ್ಮರಣೆ Audio: Download: Link Facebook Comments Box

ಸನ್ಯಾಸ (30-ಜುಲೈ-2010)

30-ಜುಲೈ-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಸನ್ಯಾಸ Audio: Download: Link Facebook Comments Box

ಯಂತ್ರದ ದಾಸ್ಯದಿಂದ ಬುದ್ಧಿ ಕ್ಷೀಣ

29 ಜುಲೈ 2010 ಪ್ರಜಾವಾಣಿ: ಯಂತ್ರದ ದಾಸ್ಯದಿಂದ ಬುದ್ಧಿ ಕ್ಷೀಣ Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑