Page 85 of 292

ಸಂಕ್ರಾಂತಿಯ ದಿನದಂದು ಶ್ರೀಗಳ ಆಶೀರ್ವಚನ

ಹರೇರಾಮ. ದಿನಾಂಕ ೧೫.೧.೨೦೧೫ ಸಂಕ್ರಮಣದಂದು ಶ್ರೀಗುರುಗಳ ಆಶೀರ್ವಚನ. ಶ್ರೀಶ್ರೀಗಳ ಆಶೀರ್ವಚನ: Title Play Download ಆಶೀರ್ವಚನ Link Facebook Comments Box

13-1-2015: ಶ್ರೀಮಠದ ಮಾಧ್ಯಮ ಪ್ರಕಟಣೆ

Facebook Comments Box

ಸಂಕ್ರಾಂತಿ 2015 – ಶುಭಾಶಯಗಳು

ಶಿಷ್ಯಕೋಟಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಜೀವನದ ಕಷ್ಟಗಳೆಲ್ಲ ದೂರವಾಗಿ ಹೊಸ ಜೀವನದ, ನವ ಯುಗದ ಚೈತನ್ಯ ತುಂಬಿರುವ “ಸಂಕ್ರಮಣವು” ನಮ್ಮ ನಿಮ್ಮೆಲ್ಲರಿಗೆ ದೊರಕಲೆಂಬ ಸದಾಶಯ.

09- Jan-2015: ಶ್ರೀಶ್ರೀ ಆಶೀರ್ವಚನ – ಹೊಸನಗರ

ಹರೇರಾಮ. ದಿನಾಂಕ 9.1.2015 ರಂದು ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ ನಡೆದ ಶ್ರೀಸೌಂದರ್ಯಲಹರೀ ಹವನ ಹಾಗೂ ಶ್ರೀಚಕ್ರಆರಾಧನಾಂಗ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀಗುರುಗಳ ಅಮೃತಸಿಂಚನ. ~ ಶ್ರೀಶ್ರೀ ಆಶೀರ್ವಚನ: Embed: Facebook Comments Box

20-01-2014 : ಶಂಕರ ಪಂಚಮೀ – “ಶಂಕರ ಪಥ” ಲೋಕಾರ್ಪಣೆ – Invitation

ಕಾಲ: 20-01-2015, ಅಪರಾಹ್ನ: 2:00ರಿಂದ
ದೇಶ: ಸಿದ್ಧಿವಿನಾಯಕ ಪ್ರೌಢಶಾಲೆ ಮೈದಾನ, ಸಿದ್ಧಾಪುರ

09-01-2015. ಹೊಸನಗರ ಕಾರ್ಯಕ್ರಮ ಫೋಟೋಗಳು

09-01-2015. ಹೊಸನಗರ ಕಾರ್ಯಕ್ರಮ ಫೋಟೋಗಳು: ಶ್ರೀರಾಮಚಂದ್ರಾಪುರಮಠದಲ್ಲಿ ನಡೆದ ಶ್ರೀಚಕ್ರಆರಧನಾಂಗ ಧಾರ್ಮಿಕ ಸಭಾಕಾರ್ಯಕ್ರಮ ಮತ್ತು ಕಾರಣಗಿರಿ ಶ್ರೀಸಿದ್ದಿವಿನಾಯಕ ದೇವಸ್ಥಾನಕ್ಕೆ ಶ್ರೀಗಳವರ ಭೇಟಿ.

09-01-2015: ಧಾರ್ಮಿಕ ಕಾರ್ಯಕ್ರಮ, ಧರ್ಮಸಭೆ : ಹೊಸನಗರ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಇಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀಚಕ್ರ ಆರಾಧನೆ, ಸೌಂದರ್ಯ ಲಹರೀ ಪಾರಾಯಣ, ಹವನ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗಿದವು.

ಮುಳ್ಳೇರ್ಯ ಮಂಡಲ : ಕಾಸರಗೋಡು ಹವ್ಯಕ ವಲಯ ಸಮಾವೇಶ

ಮಹಾ ಮಂಡಲ ಅಧ್ಯಕ್ಷ ಡಾ || ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಕೀಲರಾದ ಶ್ರೀ ಜಯಾನಂದ ಸೋಂದಿ, ಪುತ್ತೂರು ಇವರು – ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳ – ಮಾಹಿತಿಗಳನ್ನು ವಿವರಿಸಿದರು.

05-01-2014: ಗುರು ಭಕ್ತ ಸಮಾವೇಶ – ಕುಮಟಾ

ಕಳೆದೆರಡು ದಶಕಗಳಿಂದ ಸಮಾಜದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ತೇಜೋವಧೆಗೆ ನಡೆಯುತ್ತಿರುವ ಷಡ್ಯಂತ್ರದ ಕುರಿತು ಜನಜಾಗೃತಿಗಾಗಿ ಕುಮಟಾದ ಗಿಬ್ ಹೈಸ್ಕೂಲಿನ ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ ಗುರುಭಕ್ತ ಸಮಾವೇಶವು ಜರುಗಿತು.

4-1-2015, ಭಾನುವಾರ: ವಿಜಯನಗರ ವಲಯದ “ವಲಯೋತ್ಸವ “

ವಿಜಯನಗರ ವಲಯದ “ವಲಯೋತ್ಸವ “ ವಿಜಯನಗರ : 4-1-2015 ದಿನಾಂಕ 4-1-2015 ರಂದು ಭಾನುವಾರ  ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಮಂಡಲದ  ವಿಜಯನಗರ ವಲಯದ “ವಲಯೋತ್ಸವ “ ಕಾರ್ಯಕ್ರಮ ವಿಜಯನಗರ ಭಾರತೀ ವಿದ್ಯಾಲಯದ ಸಭಾಂಗಣ ದಲ್ಲಿ ಜರುಗಿತು. ಶ್ರೀ ಶ್ರ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. ಶ್ರೀಗಳು,” ಶ್ರೀ ರಾಮ ರಾವಣನ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑