||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ದ್ವಾದಶೀ.ರವಿವಾರ. ಸ್ವಾತಿನಕ್ಷತ್ರ. ಅತಿಗಂಡ ನಾಮಯೋಗ. ತ್ಯೆತಿಲಕರಣ. ದಿನಾಂಕ:- ೧೩/೧೨/೨೦೦೯ ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಬೆಳಿಗ್ಗೆ ೧೧–೦೦ ರಿಂದ ೧೧–೩೦ಗಂಟೆಯವರೆಗೆ –ಭೇಟಿ ಬೆಳಿಗ್ಗೆ ೧೧–೩೦ ರಿಂದ ಮಧ್ಯಾಹ್ನ೨–೩೦ಗಂಟೆಯವರೆಗೆ –ಸಾಂತಕ್ರೂಜ್ ಮಾಧ್ವಭವನಕ್ಕೆ ಪ್ರಯಾಣ, ಹವ್ಯಕ ವೆಲ್ ಫೆರ್ ಟ್ರಸ್ಟನ ಸಭೆ,ಭಿಕ್ಷಾಂಗ ಪಾದಪೂಜೆಯ ಮಂಗಳಾರತಿ…. Continue Reading →