ಗೋ ಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರ ಇಂದು ಸುದ್ದಿಯ ಕೇಂದ್ರಬಿಂದು. ಗೋರಕ್ಷಕರ ಹೆಸರಿನಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದುಷ್ಕ್ರತ್ಯಗಳಿಂದಾಗಿ ನೈಜ ಗೋರಕ್ಷಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಗೋಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರದಲ್ಲಿ ಸೂಕ್ತ ನಿಯಮ ಕಾನೂನು ರಚನೆಯಾಗಬೇಕಾಗದ್ದು ಇಂದಿನ ಅವಶ್ಯ ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ‘ಗೋ’ರಕ್ಷಕ-ಸಂರಕ್ಷಣೆಗೆ ಸೂಕ್ತ ನಿಯಮ-ಕಾನೂನು ಅವಶ್ಯ 1…. Continue Reading →
ದೇಶಿಯತೆಯ ಬುನಾದಿ ಇದ್ದರಷ್ಟೆ ದೇಶಕ್ಕೊಂದು ಗಟ್ಟಿ ಅಸ್ತಿತ್ವ. ದೇಶಿಯತೆಯಲ್ಲಿ ನಮ್ಮ ಸಂಸ್ಕೃತಿ, ಭಾಷೆ, ಆಚರಣೆ, ಪಾರಂಪರಿಕ ವ್ಯವಸ್ಥೆ ಎಲ್ಲವೂ ಬಂತು. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ನಮ್ಮದು ಗೋಕೇಂದ್ರಿತ ಬದುಕಿನ ವ್ಯವಸ್ಥೆಯಾಗಿತ್ತು. ಆದರೆ ಕಾಲಕ್ರಮೇಣ ನಶಿಸಿಹೋದ ಈ ವ್ಯವಸ್ಥೆಯ ಪುನರುತ್ಥಾನಕ್ಕೆ ಇದು ಸಕಾಲ. ದೇಶೀ ಗೋಸಂರಕ್ಷಣೆ ಗೊಂದಲವಿಲ್ಲದೆ ನಡೆಯಬೇಕಾದ ಕಾರ್ಯ ಎಂಬುದನ್ನು ವಿವರಿಸಿದ್ದಾರೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ… Continue Reading →
ಸಂತರು ಜಾಗೃತರಾಗಿ ಶಿಷ್ಯರನ್ನು ಜಾಗೃತ ಗೊಳಿಸಿ ಗೋಸಂರಕ್ಷಣೆ ಕೆಲಸಕ್ಕೆ ಮುಂದಾದರೆ ಬೇರೇನೂ ಬೇಕಿಲ್ಲ. ಮಠ ಮಂದಿರಗಳು ಗೋ ಕೇಂದ್ರಿತ ಬದುಕಿನ ಪ್ರಯೋಗಶಾಲೆ ಆಗಬೇಕು. ಮಾದರಿಯೂ ಆಗಬೇಕು ಎಂಬುದನ್ನು ಸ್ವತಃ ಸಾಧಿಸಿ ತೋರುತ್ತಿರುವ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಈ ಕುರಿತ ಅನಿಸಿಕೆ ಹಂಚಿಕೊಂಡಿದ್ದಾರೆ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಜಾಗೃತ ಸಂತರಿಂದ ಸಮಾಜವೂ ಜಾಗೃತ – ಮಠ, ಮಂದಿರಗಳಿಂದಲೇ… Continue Reading →