ಶ್ರೀ ರಾಮನ ಅನುಪಮ ಉಪಾಸನೆಯ ಮತ್ತೊಂದು ಸಂಭ್ರಮದ ಮಹೋತ್ಸವದ ಸಡಗರಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು..
ಈ ಬಾರಿ ಮಾ.೨೨ ರಿಂದ ಮಾ ೨೫ ರವರೆಗೆ ೪ ದಿನಗಳಕಾಲ ನಡೆಯಲಿರುವ ” ಶ್ರೀರಾಮೋತ್ಸವ ” ಆಚರಣೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಗಳವರು ಚಾಲನೆ ನೀಡಿದರು..
ಸಂಜೆ ೦೬.೩೦ ರಿಂದ ಡೊಳ್ಳು ಚಕ್ರವರ್ತಿ ತವಿಲ್ ಮಂತ್ರಾಲಯ ಆಸ್ಥಾನ ವಿದ್ವಾನ್ ಡಾ| ಎ. ಆರ್. ಮುನಿರತ್ನಂ ಮತ್ತು ಸಂಗಡಿಗರಿಂದ ಮಂಗಳವಾದ್ಯ ಕಛೇರಿ ನೆರವೇರಿತು..
|| ಹರೇರಾಮ || ಶತಮಾನಗಳ ಹಿಂದಿನ ಮಾತು.. ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ.. ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..! ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..! ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ… ಆದರೆ ಅವರೀರ್ವರ ಸ್ವಭಾವದಲ್ಲಿ… Continue Reading →
ಹರೇ ರಾಮ ದಿನಾಂಕ:- ೮/೧೨/೨೦೦೯ ಬೆಳಿಗ್ಗೆ ೧೦–೦೦ಗಂಟೆಯಿಂದ ೧೨–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಮಧ್ಯಾನ್ನಃ ೧೨–೦೦ ರಿಂದ ೧–೦೦ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಮಧ್ಯಾನ್ನಃ ೧–೦೦ಗಂಟೆಯಿಂದ ೨–೩೦ಗಂಟೆಯವರೆಗೆ –ಮನೆಯವರ ಭೇಟಿ, ಮತ್ತು ಇತರೆ ಮಧ್ಯಾನ್ನಃ ೨ – ೩೦ ರಿಂದ ೩ – ೩೦ಗಂಟೆಯ ವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಮಧ್ಯಾನ್ನಃ… Continue Reading →