ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ: ವಸತಿ: ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ ದಿನವಿಶೇಷ: ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ.. ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ.. ಶ್ರೀ ತಾಮ್ರಗೌರಿಯ ಪೂಜೆ.. ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ… Continue Reading →
ಪ್ರಾತ: ಪೂಜೆ: ಶ್ರೀ ರಾಮದಿ ದೇವತೆಗಳ ಪ್ರಾತ:ಕಾಲದ ಪೂಜೆಯನ್ನು ಶ್ರೀ ಶ್ರೀ ಗಳವರು ಮುಂಬಯಿಯ ಝಂಡು ಅತಿಥಿಗೃಹದಲ್ಲಿ ನೆರವೇರಿಸಿದರು. ಪ್ರಾತ:ಕಾಲದ ಪೂಜೆ ಅದರಲ್ಲೂ ಶ್ರೀ ಶ್ರೀ ಗಳವರು ಸಲ್ಲಿಸುವ ಪೂಜೆ ಎಂದರೆ ಅವಿಸ್ಮರಣೀಯ ಆನಂದದ ಅನುಭೂತಿಯನ್ನು ನೀಡುವದಾಗಿದೆ. ಆ ಮಂದ್ರ ಬೆಳಕು, ಆ ಹಿತವಾದ ಘಂಟಾನಾದ, ಕೂರ್ಮಾಸನಾಸ್ಥಿತ ಶ್ರೀಗಳವರ ಗಂಭೀರ ನೋಟ, ಒಂದೇ.. ಎರಡೇ… ಸಾವಿರಾರು… Continue Reading →