Gurugale.. I have never,seen this type of speech from anybody at least in my life time..
Satyameva jayate.. nanrutam…
Satyameva jayate.. nanrutam…
Satyameva jayate.. nanrutam…
ಹರೇ ರಾಮ್: ಗುರುಬ್ಯೋ ನಮ:, ಮದುವೆ ಮಾಡಿಕೊಳ್ಳುವಾಗ , ಮನೆಯನ್ನು ಕೊಂಡುಕೊಳ್ಳುವಾಗ, ಯಾವುದೇ ವಿಚಾರ ತೆಗೆದುಕೊಳ್ಳಿ, ಜಾತಕದಲ್ಲಿ ಗುರುವಿನ ಬಲ ಇದೆಯಾ ಎಂದು ನೋಡಿ ಮುಂದುವರೆಯುವುದು ಸರ್ವ್ ಸಾಮಾನ್ಯವಾದ ವಿಚಾರ, ಅಂಥಹದ್ರಲ್ಲಿ ಲಕ್ಷೋಪಲಕ್ಷ ಸಂಖೆಯಯ ಜನ ಇಷ್ಟ ಪಡುವ ಗೌರವನ್ವಿಥ ಪೀಠದ ಮೇಲೆ ಕುಳಿತು ಒಂದು ಕುಟುಂಬಕ್ಕೆ ಅನ್ಯಾಯ ಮಾಡುವ ಹೇಯ ಕಾರ್ಯಕ್ಕೆ ಇಳಿಯುತ್ತಾರೆಯೇ ? ಗುರು ವಂದನೆ ಮಾಡಿ ಒಳ ಸೇರಿ ನಿಂದನೆ ಮಾಡಿ ಹೊರಹೋಗುವ ಕೆಟ್ಟ ಪ್ರವ್ರ್ತುತ್ತಿ ಹೊಂದಿದವರು ಉದ್ದಾರ ಆಗುವು ಲಕ್ಷಣಗಳು ಉಂಟೆ ? ಮಂಥರೆಯ ಮೋಡಿಯಲ್ಲಿ ಸಿಕ್ಕಿದ ಕೈಕೆ, ಸಾಲ್ವನಿಗೆ ಮಾತು ಕೊಟ್ಟು ಕೆಟ್ಟ ಅಂಬೆ, ಇಂದ್ರನ ಸೌಂದರ್ಯ ಕಂಡು ಕಲ್ಲಾದ ಅಹಲ್ಯ, ನಮ್ಮ ಸ್ವಂತಿಕೆ ಬಿಟ್ಟು, ಅನ್ಯರ ಮಾತಿಗೆ ಬೆಲೆಕೊಟ್ಟು ಅನಾವಶ್ಯಕ ನಮ್ಮ ಜೀವನ ನರಕ ಮಾಡಿಕೊಳ್ಳುವುದೇ?
September 13, 2014 at 12:02 AM
Gurugale.. I have never,seen this type of speech from anybody at least in my life time..
Satyameva jayate.. nanrutam…
Satyameva jayate.. nanrutam…
Satyameva jayate.. nanrutam…
September 13, 2014 at 1:34 PM
ಆಶೀರ್ವಚನದ ‘ವಿಡಿಯೋ’ ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು….ಹರೇ ರಾಮ
September 13, 2014 at 2:56 PM
Hare raam
Thnaks for sending video
Ravi Bhat Domibvali
September 13, 2014 at 4:04 PM
Hare raam
Please send video of 10th sept 2014 Pravchan by Guruji Karykarthar sabha.
Ravi Bhat Domibvali
September 13, 2014 at 6:11 PM
Narasimhana Ugrathe,
Parashuramana Dheerathe,
Ramana Dhridathe,
Krishnana Jagrathi,
ellavannoo kande shree Gurugalalli.
Hare Raama.
September 14, 2014 at 7:18 AM
hareraama
shrigurubhyo namaha.
shri samsthanada ashirvachana nodi keli manassige samadhanavayithu.dharma yudhadalli pandavarige krishnanidda mahabharathadalli. elli ramachandrapurada mathada namma preethiya samsthanada mathu shishyakotiya jathege prabhu shriramaniruvaga ennelliya bhaya ? sathyameva jayathe. endiddaru geluvu nammade.
hareraama.
September 14, 2014 at 4:50 PM
hare raama. please upload the video of speech by M.R.S in the day of simmollanghana.
September 14, 2014 at 11:43 PM
Hare raama..
Thank you so much for posting this video..
Shri Gurubhyo namaha.
September 15, 2014 at 9:04 AM
ಪರಂಪರಾನುಗತವಾಗಿ ಆರಾಧಿಸಿಗೊಂಡು ಬಂದ ಆ ಶ್ರೀರಾಮನು ಧರ್ಮ ಸಂರಕ್ಷಣೆಗಾಗಿ ಕೋದಂಡದಾರಿಯಾಗಲಿ.ಶ್ರೀಪೀಠದ ಅವಿಚ್ಛಿನ್ನ ಮಹಾಶಕ್ತಿ ಆವಿರ್ಭಾವವಾಗಲಿ.ಹರೇರಾಮ.
September 15, 2014 at 7:53 PM
hare rama ramayanalli henge ramanottinge vanara sene ettu, sathyakke jaya sikkuvaregude hange jeevana pariyantha e shishya samuha gurugala seveli eruthu hare rama.
September 16, 2014 at 8:22 AM
dayavittu HRS avara dwanisuruliyannu prasara madi..
September 16, 2014 at 8:24 AM
hare raama
September 19, 2014 at 10:16 PM
Rajara swattu, Gurugala Swattu, Devara swattu, Streeyara swattu, ivannu endigoo bayasabaradu,mosa madabaradu, endu namma hiriyaru yavagalu heluttiddaru. Guru nidnde saha apachara. Guru droha mahapapa. Idu namma ajji, appa, amma helida matu. Adre, indiina samaja yavudakkoo …… Hare rama.
September 28, 2014 at 6:03 PM
ಹರೇ ರಾಮ್: ಗುರುಬ್ಯೋ ನಮ:, ಮದುವೆ ಮಾಡಿಕೊಳ್ಳುವಾಗ , ಮನೆಯನ್ನು ಕೊಂಡುಕೊಳ್ಳುವಾಗ, ಯಾವುದೇ ವಿಚಾರ ತೆಗೆದುಕೊಳ್ಳಿ, ಜಾತಕದಲ್ಲಿ ಗುರುವಿನ ಬಲ ಇದೆಯಾ ಎಂದು ನೋಡಿ ಮುಂದುವರೆಯುವುದು ಸರ್ವ್ ಸಾಮಾನ್ಯವಾದ ವಿಚಾರ, ಅಂಥಹದ್ರಲ್ಲಿ ಲಕ್ಷೋಪಲಕ್ಷ ಸಂಖೆಯಯ ಜನ ಇಷ್ಟ ಪಡುವ ಗೌರವನ್ವಿಥ ಪೀಠದ ಮೇಲೆ ಕುಳಿತು ಒಂದು ಕುಟುಂಬಕ್ಕೆ ಅನ್ಯಾಯ ಮಾಡುವ ಹೇಯ ಕಾರ್ಯಕ್ಕೆ ಇಳಿಯುತ್ತಾರೆಯೇ ? ಗುರು ವಂದನೆ ಮಾಡಿ ಒಳ ಸೇರಿ ನಿಂದನೆ ಮಾಡಿ ಹೊರಹೋಗುವ ಕೆಟ್ಟ ಪ್ರವ್ರ್ತುತ್ತಿ ಹೊಂದಿದವರು ಉದ್ದಾರ ಆಗುವು ಲಕ್ಷಣಗಳು ಉಂಟೆ ? ಮಂಥರೆಯ ಮೋಡಿಯಲ್ಲಿ ಸಿಕ್ಕಿದ ಕೈಕೆ, ಸಾಲ್ವನಿಗೆ ಮಾತು ಕೊಟ್ಟು ಕೆಟ್ಟ ಅಂಬೆ, ಇಂದ್ರನ ಸೌಂದರ್ಯ ಕಂಡು ಕಲ್ಲಾದ ಅಹಲ್ಯ, ನಮ್ಮ ಸ್ವಂತಿಕೆ ಬಿಟ್ಟು, ಅನ್ಯರ ಮಾತಿಗೆ ಬೆಲೆಕೊಟ್ಟು ಅನಾವಶ್ಯಕ ನಮ್ಮ ಜೀವನ ನರಕ ಮಾಡಿಕೊಳ್ಳುವುದೇ?
October 17, 2014 at 11:23 PM
Vedio dalli Gurugalannu nodi tumba santoshavayitu. Navu durada urinalliddaru kuda Guru darshanada punya labhisitu. Dhanyavadagalu.
Harerama…………..