Month ಜುಲೈ 2010

Dancing in the Rain

It was a busy morning, about 8:30, when an elderly gentleman, probably in his 80s, arrived to have stitches removed from his thumb. He said he was in a hurry as he had an appointment at 9:00 am. I took… Continue Reading →

ಆಚಾರ್ಯರ ಪ್ರತಿರೂಪಕ್ಕಿದೋ ಕೋಟಿ ನಮನ

ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.

ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !
ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.

ಸೇತು – ಜುಲೈ 2010

ಸೇತು – ಜುಲೈ 2010 ಸೇತು – ಜುಲೈ <– Click here to download

ಕಾವ್ಯ-ಸೃಷ್ಟಿಕರ್ತಾ..!

ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ…!
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.

ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ…!

12-07-2010ದಿನಚರಿ

||ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.

11-07-2010ದಿನಚರಿ

||ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ
ಮ೦ತ್ರಾಕ್ಷತೆ ಆನುಗ್ರಹ.

10-07-2010 ದಿನಚರಿ

|ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ

09-07-2010 ದಿನಚರಿ

||ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ
ಮ೦ತ್ರಾಕ್ಷತೆ ಆನುಗ್ರಹ.

08-07-2010ದಿನಚರಿ

||ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಮ೦ತ್ರಾಕ್ಷತೆ ಆನುಗ್ರಹ.

Cleansing the mind

06 Jul 2010 Express Buzz: Cleansing the mind Website Link: http://expressbuzz.com/cities/bangalore/cleansing-the-mind/187326.html News Paper View

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑