ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಂತೆ, ಕುಂಬಳೆ ಸಮೀಪದ ಮುಜುಂಗಾವು ಎಂಬಲ್ಲಿ ಮೇ-೬-೨೦೦೪ರಂದು ಒಂದು ಸುಸಜ್ಜಿತ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ಸೌಲಭ್ಯ. ಕೇವಲ ದಾನಿಗಳ ಸುಮಾರು ೧ ಕೋಟಿ ರೂಪಾಯಿ ನೆರವಿನಿಂದ ರೂಪುಗೊಂಡಿದೆ. ಸುಮಾರು ೮,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡದೊಳಗೆ ೩೦ ಹಾಸಿಗೆಗಳುಳ್ಳ ಚಿಕಿತ್ಸಾಲಯ,… Continue Reading →
ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಗಳ ಕರುಣಾದೃಷ್ಟಿಗೆ ಈ ಆಸ್ಪತ್ರೆ ಇನ್ನೊಂದು ಉದಾಹರಣೆ. ಹಳ್ಳಿಯ ಬಡಜನರ ಆರೋಗ್ಯ ಸುಧಾರಣೆಗೆ ಈ ಹೊರರೋಗಿ ಜನರಲ್ ಔಷಧಾಲಯವನ್ನು ಮಹಾಸ್ವಾಮಿಗಳವರು ಮುಜುಂಗಾವಿನಲ್ಲಿ ದಯಪಾಲಿಸಿದರು. ಇಲ್ಲಿನ ವೈಶಿಷ್ಟ್ಯ ಕೇವಲ ೫ ರೂಪಾಯಿಗಳ ನೋಂದಾವಣಿ ಶುಲ್ಕ. ರೋಗಿಗಳಿಗೆ ನೀಡುವ ಈ ಕಾರ್ಡಿನಲ್ಲಿ ಮೂರು ತಿಂಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ. ಈ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದ… Continue Reading →