ಕಾಸರಗೋಡು ಜಿಲ್ಲೆಯ ಪೆರ್ಲದಿಂದ ಒಂದು ಕಿ. ಮೀ. ದೂರದಲ್ಲಿರುವ ಬಜಕ್ಕೂಡ್ಲು ಗೋಶಾಲೆ ತನ್ನ ವಿಶೇಷವಾದ ಔಷಧಿಗಳಿಂದ ಮತ್ತು ಸಮಾಜಮುಖಿ ಕಾರ್ಯದಿಂದ ಜನರನ್ನುನ್ನು ಆಕರ್ಷಿಸುತ್ತಿದೆ. ಈ ಗೋಶಾಲೆಯ ನೋವು ನಿವಾರಿಸುವ ನೋವಿನ ಎಣ್ಣೆ, ಮಕ್ಕಳಿಗೆ ಸ್ವಾಸ್ಥ್ಯ ನೀಡುವ ವಾತ್ಸಲ್ಯ-ಮಕ್ಕಳ ಟಾನಿಕ್, ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಷೋಡಶಿ-ದಂತಮಂಜನಗಳು ಬಹಳ ಪ್ರಸಿದ್ಧಿ ಪಡೆದಿದೆ. ಹೊಸ ಉತ್ಪನ್ನ ತಯಾರಿ ಹಾಗೂ ಸಂಶೋಧನೆಯಲ್ಲಿ… Continue Reading →