ಆದಿ ಶಂಕರರಿಂದ ಆರಂಭಗೊಂಡ ಶ್ರೀರಾಮಚಂದ್ರಾಪುರಮಠವು ಸಮಾಜದ ಅನೇಕ ಕ್ಷೇತ್ರಗಳಿಗೆ ತನ್ನ ಕೊಡುಗೆಯನ್ನು ನೀಡುತ್ತ ಬಂದಿದ್ದು ಶಿಕ್ಷಣಕ್ಷೇತ್ರ ಕೂಡ ಇದಕ್ಕೆ ಹೊರತಲ್ಲ. ಆಧುನಿಕಶಿಕ್ಷಣವನ್ನು ಪ್ರಾಚೀನಭಾರತೀಯ ಸಂಸ್ಕೃತಿಯ ವೈಭವದೊಂದಿಗೆ ಸಮಾಂತರವಾಗಿ ಜೋಡಿಸುವ ಅಗತ್ಯತೆಯನ್ನು ಮನಗಂಡು ಶ್ರೀಗಳು ವೇದ-ಪಾಠಶಾಲೆಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಆಧುನಿಕಶಿಕ್ಷಣದವರೆಗೆ ವಿಸ್ತರಿಸಿದರು.ಇಂದು ಶ್ರೀರಾಮಚಂದ್ರಾಪುರಮಠವು ಕರ್ನಾಟಕ ಮತ್ತು ಕೇರಳಗಳಲ್ಲಿ ಧರ್ಮಚಕ್ರ ಸಂಸ್ಥಾನ ಶಾಲೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ… Continue Reading →